ಕನ್ನಡ ಸಿನಿಮಾಗಳ ಉದಯೋನ್ಮುಖ ನಟಿ ಚೈತ್ರಾ ಆಚಾರ್

ಸ್ವಿಮ್ಮಿಂಗ್ ಪೂಲ್​ಗೆ ಇಳಿದ ನಟಿ ಚೈತ್ರಾ ಆಚಾರ್

ಟೋಬಿ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಜೊತೆ ನಟಿಸಿದ್ದಾರೆ ಚೈತ್ರಾ

ಸಪ್ತಸಾಗರದಾಚೆ ಎಲ್ಲೊ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಗೂ ಚೈತ್ರಾ ಆಚಾರ್ ನಟಿಸಿದ್ದಾರೆ.

ರಾಜ್ ಬಿ ಶೆಟ್ಟಿ ನಟನೆಯ ಮಹಿರ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟಿದ್ದರು ಚೈತ್ರಾ.

ಚೈತ್ರಾ ಆಚಾರ್ ಒಳ್ಳೆಯ ನಟಿಯಾಗಿರುವ ಜೊತೆಗೆ ಒಳ್ಳೆ ಹಾಡುಗಾರ್ತಿಯೂ ಸಹ

ಈಗ ಸಾಲು-ಸಾಲು ಸಿನಿಮಾಗಳಲ್ಲಿ ಚೈತ್ರಾ ಆಚಾರ್ ಬ್ಯುಸಿಯಾಗಿದ್ದಾರೆ.