‘ಟೋಬಿ’ ಹೀರೋಯಿನ್ ಚೈತ್ರಾ ಆಚಾರ್ ನಗುವಿಗೆ ಫ್ಯಾನ್ಸ್ ಫಿದಾ

ರಾಜ್​ ಬಿ. ಶೆಟ್ಟಿ ಜತೆ ‘ಟೋಬಿ’ ಚಿತ್ರದಲ್ಲಿ ಅಭಿನಯಿಸಿದ ಸುಂದರಿ

ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿರುವ ಚೈತ್ರಾ ಆಚಾರ್​

ವಿಭಿನ್ನ ಬಗೆಯ ಪಾತ್ರಗಳ ಮೂಲಕ ಗಮನ ಸೆಳೆಯುವ ಕಲಾವಿದೆ

ಗಾಯನದಲ್ಲೂ ಫೇಮಸ್ ಆಗಿದ್ದಾರೆ ಕನ್ನಡದ ಬೆಡಗಿ ಚೈತ್ರಾ ಆಚಾರ್

ಬಗೆಬಗೆಯಲ್ಲಿ ಫೋಟೋಶೂಟ್ ಮಾಡಿಸಿ ಮಿಂಚುವ ಚೈತ್ರಾ ಆಚಾರ್

ಹೊಸ ಫೋಟೋಗಳಿಗೆ ಅಭಿಮಾನಿಗಳಿಂದ ಸಿಗುತ್ತಿದೆ ಭರ್ಜರಿ ಲೈಕ್ಸ್

ಚಂದನವನದಲ್ಲಿ ಚೈತ್ರಾ ಆಚಾರ್​ಗೆ ಬರುತ್ತಿವೆ ಒಳ್ಳೆಯ ಅವಕಾಶಗಳು

ಚಿತ್ರರಂಗದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಚೈತ್ರಾ ಜನಪ್ರಿಯತೆ