ನಿಂಬೆ ನೀರಿನ ಅಡ್ಡಪರಿಣಾಮಗಳು

ನಿಂಬೆ ನೀರು ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳು ಇವೆ. ಅತಿಯಾಗಿ  ಕುಡಿಯಬೇಡಿ

ಉಬ್ಬಸ, ಗ್ಯಾಸ್ಟ್ರಿಕ್ ತೊಂದರೆ ನಿವಾರಣೆಯಾಗಲಿದೆ

ಹಲ್ಲು ನೋವು  ಹೆಚ್ಚಾಗಲಿದೆ

ನಿಂಬೆ ರಸ ಸೇವನೆಯಿಂದ ತಲೆನೋವು ಹೆಚ್ಚಾಗಲಿದೆ

ಮೂಳೆಗೆ ಹಾನಿ, ಆಗಾಗ ಮೂತ್ರ ವಿಸರ್ಜನೆ

ಹೊಟ್ಟೆನೋವು ಹಾಗೂ ಹೃದಯ ಸಂಬಂಧಿ ಕಾಯಿಲೆಗಳು

ವಾಕರಿಕೆ  ಮತ್ತು ಎದೆಯುರಿ

ಅತಿಯಾದ ನಿಂಬೆ ನೀರು ಕುಡಿಯುವುದೂ ಮಾರಕ