ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಬಾರಿ 5 ವಿಕೆಟ್ ಪಡದ ಟಾಪ್ 10 ಸಕ್ರಿಯ ಬೌಲರ್ ಗಳ ಪಟ್ಟಿ ಇಲ್ಲಿದೆ.

ಮಿಚೆಲ್ ಸ್ಟಾರ್ಕ್ - 9 ಬಾರಿ

ಮುಸ್ತಫಿಜುರ್ ರೆಹಮಾನ್- 5 ಬಾರಿ

ಟ್ರೆಂಟ್ ಬೌಲ್ಟ್-  5 ಬಾರಿ

ಹಸನ್ ಅಲಿ- 4 ಬಾರಿ

ರಶೀದ್ ಖಾನ್- 4 ಬಾರಿ

ಶಕೀಬ್ ಉಲ್ ಹಸನ್- 4 ಬಾರಿ

ವನಿಂದು ಹಸರಂಗ- 4 ಬಾರಿ

ಜೋಶ್ ಹೇಜಲ್​ವುಡ್- 3 ಬಾರಿ

ಕೆಮರ್ ರೋಚ್- 3 ಬಾರಿ

ಕ್ರಿಸ್ ವೊಕ್ಸ್- 3 ಬಾರಿ