ಟಿ20 ಕ್ರಿಕೆಟ್​ನಲ್ಲಿ ಟೀಂ ಇಂಡಿಯಾದೆದುರು ಅತಿ ಹೆಚ್ಚು ರನ್  ಕಲೆಹಾಕಿರುವ ಟಾಪ್ 10 ಬ್ಯಾಟರ್​ಗಳಿವರು.

ಆರನ್ ಫಿಂಚ್(ಆಸ್ಟ್ರೇಲಿಯಾ)

140.05 ಸ್ಟ್ರೈಕ್ ರೇಟ್‌ನಲ್ಲಿ 500 ರನ್ ಬಾರಿಸಿದ್ದಾರೆ.

ಜೋಸ್ ಬಟ್ಲರ್ (ಇಂಗ್ಲೆಂಡ್)

145.25 ಸ್ಟ್ರೈಕ್ ರೇಟ್‌ನಲ್ಲಿ 475 ರನ್ ಕಲೆಹಾಕಿದ್ದಾರೆ.

 ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ)

141.74 ಸ್ಟ್ರೈಕ್ ರೇಟ್‌ನಲ್ಲಿ 438 ರನ್ ಸಿಡಿಸಿದ್ದಾರೆ.

ದಾಸುನ್ ಶನಕ (ಶ್ರೀಲಂಕಾ)

140.98 ಸ್ಟ್ರೈಕ್ ರೇಟ್‌ನಲ್ಲಿ 430 ರನ್ ಬಾರಿಸಿದ್ದಾರೆ.

ಕಾಲಿನ್ ಮುನ್ರೊ (ನ್ಯೂಜಿಲೆಂಡ್)

148.95 ಸ್ಟ್ರೈಕ್ ರೇಟ್‌ನಲ್ಲಿ 426 ರನ್ ಕಲೆಹಾಕಿದ್ದಾರೆ.

ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್)

130.12 ಸ್ಟ್ರೈಕ್ ರೇಟ್‌ನಲ್ಲಿ 419 ರನ್ ಸಿಡಿಸಿದ್ದಾರೆ.

ನಿಕೋಲಸ್ ಪೂರನ್ (ವೆಸ್ಟ್ ಇಂಡೀಸ್)

140.05 ಸ್ಟ್ರೈಕ್ ರೇಟ್‌ನಲ್ಲಿ 500 ರನ್ ಬಾರಿಸಿದ್ದಾರೆ.

ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್)

131.03 ಸ್ಟ್ರೈಕ್ ರೇಟ್‌ನಲ್ಲಿ 380 ರನ್ ಬಾರಿಸಿದ್ದಾರೆ.

ಡೇವಿಡ್ ಮಿಲ್ಲರ್ (ದಕ್ಷಿಣ ಆಫ್ರಿಕಾ)

161.96 ಸ್ಟ್ರೈಕ್ ರೇಟ್‌ನಲ್ಲಿ 379 ರನ್ ಕಲೆಹಾಕಿದ್ದಾರೆ.