ಏಕದಿನ ವಿಶ್ವಕಪ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ಟಾಪ್ 10 ಬ್ಯಾಟರ್​ಗಳ ಪಟ್ಟಿ ಇಲ್ಲಿದೆ.

ಸಚಿನ್ ತೆಂಡೂಲ್ಕರ್- 45 ಪಂದ್ಯ, 2278 ರನ್

ರಿಕಿ ಪಾಂಟಿಂಗ್- 46 ಪಂದ್ಯ, 1743 ರನ್

ಕುಮಾರ ಸಂಗಕ್ಕಾರ- 37 ಪಂದ್ಯ, 1532 ರನ್

ಬ್ರಿಯಾನ್ ಲಾರಾ- 34 ಪಂದ್ಯ, 1225 ರನ್

ಎಬಿ ಡಿ ವಿಲಿಯರ್ಸ್​- 23 ಪಂದ್ಯ, 1207 ರನ್

ಕ್ರಿಸ್ ಗೇಲ್- 35 ಪಂದ್ಯ, 1186 ರನ್

ಸನತ್ ಜಯಸೂರ್ಯ- 38 ಪಂದ್ಯ, 1165 ರನ್

ಜಾಕ್ ಕಾಲಿಸ್- 36 ಪಂದ್ಯ, 1148 ರನ್

ಶಕೀಬ್- ಅಲ್- ಹಸನ್- 29 ಪಂದ್ಯ, 1146 ರನ್

ತಿಲಕರತ್ನೆ ದಿಲ್ಶನ್- 27 ಪಂದ್ಯ, 1112 ರನ್