ಲಿಸ್ಟ್ ಎ ಕ್ರಿಕೆಟ್​ನಲ್ಲಿ 200+ ರನ್ ಸಿಡಿಸಿರುವ ಆಟಗಾರರ ಪಟ್ಟಿ ಇಲ್ಲಿದೆ.

10 August 2023

ನಾರಾಯಣ್ ಜಗದೀಸನ್ (ತಮಿಳುನಾಡು)- ನವೆಂಬರ್ 2022 ರಲ್ಲಿ ಅರುಣಾಚಲ ವಿರುದ್ಧ 141 ಎಸೆತಗಳಲ್ಲಿ 277 ರನ್ ಬಾರಿಸಿದ್ದರು.

10 August 2023

ಅಲಿ ಬ್ರೌನ್ (ಸರ್ರೆ)- ಜೂನ್ 2002 ರಲ್ಲಿ ಗ್ಲಾಮೊರ್ಗಾನ್ ವಿರುದ್ಧ 160 ಎಸೆತಗಳಲ್ಲಿ 268 ರನ್ ಸಿಡಿಸಿದ್ದರು.

10 August 2023

ರೋಹಿತ್ ಶರ್ಮಾ (ಭಾರತ)- ನವೆಂಬರ್ 2014 ರಲ್ಲಿ ಶ್ರೀಲಂಕಾ ವಿರುದ್ಧ 173 ಎಸೆತಗಳಲ್ಲಿ 264 ರನ್ ಕಲೆಹಾಕಿದ್ದರು.

10 August 2023

ಡಿ'ಆರ್ಸಿ ಶಾರ್ಟ್ (ಪಶ್ಚಿಮ ಆಸ್ಟ್ರೇಲಿಯಾ)- ಸೆಪ್ಟೆಂಬರ್ 2018 ರಲ್ಲಿ ಕ್ವೀನ್ಸ್‌ಲ್ಯಾಂಡ್ ವಿರುದ್ಧ 148 ಎಸೆತಗಳಲ್ಲಿ 257 ರನ್ ಗಳಿಸಿದರು.

10 August 2023

ಶಿಖರ್ ಧವನ್ (ಭಾರತ ಎ)- ಆಗಸ್ಟ್ 2013 ರಲ್ಲಿ ದಕ್ಷಿಣ ಆಫ್ರಿಕಾ ಎ ವಿರುದ್ಧ 150 ಎಸೆತಗಳಲ್ಲಿ 248 ರನ್ ಸಿಡಿಸಿದ್ದರು.

10 August 2023

ಪೃಥ್ವಿ ಶಾ (ನಾರ್ಥಾಂಪ್ಟನ್‌ಶೈರ್)- ಆಗಸ್ಟ್ 2023 ರಲ್ಲಿ ಸೋಮರ್‌ಸೆಟ್ ವಿರುದ್ಧ 153 ಎಸೆತಗಳಲ್ಲಿ 244 ರನ್ ಬಾರಿಸಿದ್ದರು.

10 August 2023

ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್)- ಮಾರ್ಚ್ 2015 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 163 ಎಸೆತಗಳಲ್ಲಿ 237* ರನ್ ಕಲೆಹಾಕಿದ್ದರು.

10 August 2023

ಟ್ರಾವಿಸ್ ಹೆಡ್ (ದಕ್ಷಿಣ ಆಸ್ಟ್ರೇಲಿಯಾ)- ಅಕ್ಟೋಬರ್ 2021 ರಲ್ಲಿ ಕ್ವೀನ್ಸ್‌ಲ್ಯಾಂಡ್ ವಿರುದ್ಧ 127 ಎಸೆತಗಳಲ್ಲಿ 230 ರನ್ ಗಳಿಸಿದ್ದರು.

10 August 2023

ಬೆನ್ ಡಂಕ್ (ಟ್ಯಾಸ್ಮೆನಿಯಾ)- ಅಕ್ಟೋಬರ್ 2014 ರಲ್ಲಿ ಕ್ವೀನ್ಸ್‌ಲ್ಯಾಂಡ್ ವಿರುದ್ಧ 157 ಎಸೆತಗಳಲ್ಲಿ 229* ರನ್ ಬಾರಿಸಿದ್ದರು.

10 August 2023

ಪೃಥ್ವಿ ಶಾ (ಮುಂಬೈ)- ಫೆಬ್ರವರಿ 2021 ರಲ್ಲಿ ಪುದುಚೇರಿ ವಿರುದ್ಧ 152 ಎಸೆತಗಳಲ್ಲಿ 227* ರನ್ ಸಿಡಿಸಿದ್ದರು.

10 August 2023