ಏಷ್ಯಾಕಪ್ ಇತಿಹಾಸದಲ್ಲಿ ಅಧಿಕ ಅರ್ಧಶತಕ ಸಿಡಿಸಿದ ಟಾಪ್ 10 ಬ್ಯಾಟರ್​ಗಳ ಪಟ್ಟಿ ಇಲ್ಲಿದೆ.

11 September 2023

Pic credit - Google

ಅಫ್ಘಾನಿಸ್ತಾನದ ಈ ಬ್ಯಾಟರ್ ಆಡಿರುವ 7 ಇನ್ನಿಂಗ್ಸ್‌ಗಳಿಂದ 5 ಅರ್ಧಶತಕ ಸಿಡಿಸಿದ್ದಾರೆ.

ಹಶ್ಮತುಲ್ಲಾ ಶಾಹಿದಿ

Pic credit - Google

ಪಾಕಿಸ್ತಾನ ತಂಡದ ಮಾಜಿ ನಾಯಕ ಆಡಿದ 13 ಇನ್ನಿಂಗ್ಸ್‌ಗಳಲ್ಲಿ 6 ಅರ್ಧಶತಕ ಸಿಡಿಸಿದ್ದರು.

ಇಂಜಮಾಮ್-ಉಲ್-ಹಕ್

Pic credit - Google

ಬಾಂಗ್ಲಾದೇಶ ತಂಡದ ಮಾಜಿ ನಾಯಕ ಆಡಿರುವ 13 ಇನ್ನಿಂಗ್ಸ್‌ಗಳಲ್ಲಿ 6 ಅರ್ಧಶತಕ ಬಾರಿಸಿದ್ದಾರೆ.

ತಮೀಮ್ ಇಕ್ಬಾಲ್

Pic credit - Google

ಶ್ರೀಲಂಕಾದ ಮಾಜಿ ನಾಯಕ ಆಡಿದ 19 ಇನ್ನಿಂಗ್ಸ್‌ಗಳಲ್ಲಿ 6 ಅರ್ಧಶತಕ ಬಾರಿಸಿದ್ದರು.

ಅರ್ಜುನ ರಣತುಂಗ

Pic credit - Google

ಟೀಂ ಇಂಡಿಯಾದ ಮಾಜಿ ಆಟಗಾರ ಸಿಧು, ಆಡಿದ12 ಇನ್ನಿಂಗ್ಸ್‌ಗಳಿಂದ 6 ಅರ್ಧಶತಕ ಕಲೆಹಾಕಿದ್ದಾರೆ.

ನವಜೋತ್ ಸಿಧು

Pic credit - Google

ಶ್ರೀಲಂಕಾದ ಈ ಮಾಜಿ ನಾಯಕ ಆಡಿದ 12 ಇನ್ನಿಂಗ್ಸ್‌ಗಳಲ್ಲಿ 6 ಅರ್ಧಶತಕ ಬಾರಿಸಿದ್ದಾರೆ.

ಮಾರ್ವನ್ ಅಟಪಟ್ಟು

Pic credit - Google

ಶ್ರೀಲಂಕಾದ ಮಾಜಿ ನಾಯಕ ಜಯವರ್ಧನೆ, ಆಡಿದ 26 ಇನ್ನಿಂಗ್ಸ್‌ಗಳಿಂದ 7 ಅರ್ಧಶತಕ ಸಿಡಿಸಿದ್ದರು.

ಮಹೇಲಾ ಜಯವರ್ಧನೆ

Pic credit - Google

ಟೀಂ ಇಂಡಿಯಾದ ಈ ಸೂಪರ್ ಆಡಿದ 21 ಇನ್ನಿಂಗ್ಸ್‌ಗಳಲ್ಲಿ 7 ಅರ್ಧಶತಕ ಬಾರಿಸಿದ್ದರು.

ಸಚಿನ್ ತೆಂಡೂಲ್ಕರ್

Pic credit - Google

ಟೀಂ ಇಂಡಿಯಾದ ಹಾಲಿ ನಾಯಕ ರೋಹಿತ್, ಇಡುವರೆಗೆ ಆಡಿರು 24 ಇನ್ನಿಂಗ್ಸ್‌ಗಳಲ್ಲಿ 8 ಅರ್ಧಶತಕ ಸಿಡಿಸಿದ್ದಾರೆ.

ರೋಹಿತ್ ಶರ್ಮಾ

Pic credit - Google

ಶ್ರೀಲಂಕಾದ ಈ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆಡಿದ 23 ಇನ್ನಿಂಗ್ಸ್‌ಗಳಿಂದ 8 ಅರ್ಧಶತಕ ಸಿಡಿಸಿದ್ದರು.

ಕುಮಾರ ಸಂಗಕ್ಕಾರ

Pic credit - Google