ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಟಾಪ್ 10 ಬ್ಯಾಟರ್​ಗಳ ಪಟ್ಟಿ ಇಲ್ಲಿದೆ.

ಕ್ರಿಸ್ ಗೇಲ್- 463 ಪಂದ್ಯ; 14562 ರನ್

ಶೋಯೆಬ್ ಮಲಿಕ್- 510 ಪಂದ್ಯ; 12528 ರನ್

ಕೀರನ್ ಪೊಲಾರ್ಡ್​- 625 ಪಂದ್ಯ; 12175 ರನ್

ವಿರಾಟ್ ಕೊಹ್ಲಿ- 374 ಪಂದ್ಯ; 11965 ರನ್

ಡೇವಿಡ್ ವಾರ್ನರ್- 356 ಪಂದ್ಯ; 11695 ರನ್

ಆರೊನ್ ಫಿಂಚ್- 382 ಪಂದ್ಯ; 11392 ರನ್

ಅಲೆಕ್ಸ್ ಹೇಲ್ಸ್- 401 ಪಂದ್ಯ; 11214 ರನ್

ರೋಹಿತ್ ಶರ್ಮಾ- 423 ಪಂದ್ಯ; 11035 ರನ್

ಜೋಸ್ ಬಟ್ಲರ್- 372 ಪಂದ್ಯ; 10080 ರನ್

ಬ್ರೆಂಡನ್ ಮೆಕಲಮ್- 370 ಪಂದ್ಯ; 9922 ರನ್