ಟಿ20ಯಲ್ಲಿ ಭಾರತದ ಅತಿದೊಡ್ಡ ಜೊತೆಯಾಟಗಳಿವು

ವಿರಾಟ್ ಕೊಹ್ಲಿ-ಸುರೇಶ್ ರೈನಾ: vs ಆಸ್ಟ್ರೇಲಿಯಾ (2016), 134 ರನ್ ಜೊತೆಯಾಟ

KL ರಾಹುಲ್-ರೋಹಿತ್ ಶರ್ಮಾ: vs ವೆಸ್ಟ್ ಇಂಡೀಸ್ (2019), 135 ರನ್ ಜೊತೆಯಾಟ

ಗೌತಮ್ ಗಂಭೀರ್-ವೀರೇಂದ್ರ ಸೆಹ್ವಾಗ್: vs ಇಂಗ್ಲೆಂಡ್ (2007), 136 ರನ್ ಜೊತೆಯಾಟ

ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ: vs ದಕ್ಷಿಣ ಆಫ್ರಿಕಾ (2015),138 ರನ್ ಜೊತೆಯಾಟ

KL ರಾಹುಲ್-ರೋಹಿತ್ ಶರ್ಮಾ: vs ಅಫ್ಘಾನಿಸ್ತಾನ (2021), 140 ರನ್ ಜೊತೆಯಾಟ

ಶಿಖರ್ ಧವನ್-ರೋಹಿತ್ ಶರ್ಮಾ: vs ನ್ಯೂಜಿಲೆಂಡ್ (2017), 158 ರನ್ ಜೊತೆಯಾಟ

ಶಿಖರ್ ಧವನ್-ರೋಹಿತ್ ಶರ್ಮಾ: vs ಐರ್ಲೆಂಡ್ (2018), 160 ರನ್ ಜೊತೆಯಾಟ

ಯಶಸ್ವಿ ಜೈಸ್ವಾಲ್-ಶುಬ್ಮನ್ ಗಿಲ್: vs ವೆಸ್ಟ್ ಇಂಡೀಸ್ (2023), 165 ರನ್ ಜೊತೆಯಾಟ

KL ರಾಹುಲ್-ರೋಹಿತ್ ಶರ್ಮಾ: vs ಶ್ರೀಲಂಕಾ (2017), 165 ರನ್ ಜೊತೆಯಾಟ

ದೀಪಕ್ ಹೂಡಾ-ಸಂಜು ಸ್ಯಾಮ್ಸನ್: vs ಐರ್ಲೆಂಡ್ (2022),176 ರನ್ ಜೊತೆಯಾಟ