ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ನೋ ಬಾಲ್ ಎಸೆದಿರುವ ಟಾಪ್ 10 ಬೌಲರ್​ಗಳ ಪಟ್ಟಿ ಇಲ್ಲಿದೆ.

ಬ್ರೆಟ್ ಲೀ- 472 ನೋ ಬಾಲ್

ಫಿಡೆಲ್ ಎಡ್ವರ್ಡ್ಸ್- 325 ನೋ ಬಾಲ್

ಇಶಾಂತ್ ಶರ್ಮಾ- 314 ನೋ ಬಾಲ್

ಜಹೀರ್ ಖಾನ್- 299 ನೋ ಬಾಲ್

ಶಾನ್ ಪೊಲಾಕ್- 289 ನೋ ಬಾಲ್

ಆಂಡ್ರ್ಯೂ ಫ್ಲಿಂಟಾಫ್- 279 ನೋ ಬಾಲ್

ಮೋರ್ನೆ ಮೊರ್ಕೆಲ್- 234 ನೋ ಬಾಲ್

ಶಾನನ್ ಗೇಬ್ರಿಯಲ್- 227 ನೋ ಬಾಲ್

ಚಮಿಂದಾ ವಾಸ್- 226 ನೋ ಬಾಲ್

ಲಸಿತ್ ಮಲಿಂಗ- 224 ನೋ ಬಾಲ್