ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್ ಹೊಡೆಸಿಕೊಂಡ ಟಾಪ್ 10 ಬೌಲರ್​ಗಳ ಪಟ್ಟಿ ಇಲ್ಲಿದೆ.

ರವಿಚಂದ್ರನ್ ಅಶ್ವಿನ್ (ಭಾರತ) - 76 ಸಿಕ್ಸರ್‌ಗಳು

ಮಿಚೆಲ್ ಸ್ಯಾಂಟ್ನರ್ (ನ್ಯೂಜಿಲೆಂಡ್) - 79 ಸಿಕ್ಸರ್‌ಗಳು

ಮೊಹಮ್ಮದ್ ನಬಿ (ಅಫ್ಘಾನಿಸ್ತಾನ) - 93 ಸಿಕ್ಸರ್‌ಗಳು

ಶಾದಾಬ್ ಖಾನ್ (ಪಾಕಿಸ್ತಾನ) - 95 ಸಿಕ್ಸರ್‌ಗಳು

ಕ್ರಿಸ್ ಜೋರ್ಡಾನ್ (ಇಂಗ್ಲೆಂಡ್) - 97 ಸಿಕ್ಸರ್​ಗಳು

ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ) - 107 ಸಿಕ್ಸರ್‌ಗಳು

ಟಿಮ್ ಸೌಥಿ (ನ್ಯೂಜಿಲೆಂಡ್) - 117 ಸಿಕ್ಸರ್‌ಗಳು

ಆದಿಲ್ ರಶೀದ್ (ಇಂಗ್ಲೆಂಡ್) - 119 ಸಿಕ್ಸರ್‌ಗಳು

ಯುಜ್ವೇಂದ್ರ ಚಹಾಲ್ (ಭಾರತ) - 119 ಸಿಕ್ಸರ್‌ಗಳು

ಇಶ್ ಸೋಧಿ (ನ್ಯೂಜಿಲೆಂಡ್) - 129 ಸಿಕ್ಸರ್‌ಗಳು