ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ತವರಿನಲ್ಲಿ ಅತಿ ಹೆಚ್ಚು ವಿಕೆಟ್ ಉರುಳಿಸಿದ ಬೌಲರ್​ಗಳ ಪಟ್ಟಿ ಇಲ್ಲಿದೆ.

ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ) - 647 ವಿಕೆಟ್‌ಗಳು

ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್) - 573 ವಿಕೆಟ್‌ಗಳು

ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್) - 503 ವಿಕೆಟ್‌ಗಳು

ಅನಿಲ್ ಕುಂಬ್ಳೆ (ಭಾರತ) - 476 ವಿಕೆಟ್‌ಗಳು

ಶೇನ್ ವಾರ್ನ್ (ಆಸ್ಟ್ರೇಲಿಯಾ) - 453 ವಿಕೆಟ್‌ಗಳು

ಗ್ಲೆನ್ ಮೆಕ್‌ಗ್ರಾತ್ (ಆಸ್ಟ್ರೇಲಿಯಾ) - 449  ವಿಕೆಟ್‌ಗಳು

ಶಾನ್ ಪೊಲಾಕ್ (ದಕ್ಷಿಣ ಆಫ್ರಿಕಾ) - 442 ವಿಕೆಟ್‌ಗಳು

ರವಿಚಂದ್ರನ್ ಅಶ್ವಿನ್ (ಭಾರತ) - 424 ವಿಕೆಟ್‌ಗಳು

ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ) - 401 ವಿಕೆಟ್‌ಗಳು

ಟಿಮ್ ಸೌಥಿ (ನ್ಯೂಜಿಲೆಂಡ್) - 399 ವಿಕೆಟ್‌ಗಳು