ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಂದೇ ಒಂದು ಶತಕ ಸಿಡಿಸದೆ ಹೆಚ್ಚು ರನ್ ಬಾರಿಸಿದ ಕ್ರಿಕೆಟಿಗರಿವರು.

ಶೇನ್ ವಾರ್ನ್​- 339 ಪಂದ್ಯ, 4172 ರನ್, ಅತ್ಯಧಿಕ ರನ್ 99

ಕಾಲಿನ್ಸ್ ಒಬುಯಾ- 163 ಪಂದ್ಯ, 3439 ರನ್, ಅತ್ಯಧಿಕ ರನ್ 98

ಚಾಮು ಚಿಭಾಭಾ- 150 ಪಂದ್ಯ, 3316 ರನ್, ಅತ್ಯಧಿಕ ರನ್ 99

ಮಶ್ರಫೆ ಮೊರ್ತಾಜಾ- 310 ಪಂದ್ಯ, 2961 ರನ್, ಅತ್ಯಧಿಕ ರನ್ 79

ಟಿಮ್ ಸೌಥಿ- 355 ಪಂದ್ಯ, 2957 ರನ್, ಅತ್ಯಧಿಕ ರನ್ 77

ಸಮೀವುಲ್ಲಾ ಶಿನ್ವಾರಿ- 149 ಪಂದ್ಯ, 2824 ರನ್, ಅತ್ಯಧಿಕ ರನ್ 96

ಮಾಲ್ಕಮ್ ಮಾರ್ಷಲ್- 217 ಪಂದ್ಯ, 2765 ರನ್, ಅತ್ಯಧಿಕ ರನ್ 92

ಅಫ್ತಾಬ್ ಅಹ್ಮದ್- 112 ಪಂದ್ಯ, 2764 ರನ್, ಅತ್ಯಧಿಕ ರನ್ 92

ಚಾಮರ ಕಪುಗೆದರ- 153 ಪಂದ್ಯ, 2745 ರನ್, ಅತ್ಯಧಿಕ ರನ್ 97

ಬ್ರೆಟ್ ಲೀ- 322 ಪಂದ್ಯ, 2728 ರನ್, ಅತ್ಯಧಿಕ ರನ್ 64