ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತಿ ವೇಗದ ಶತಕ ಸಿಡಿಸಿದ ಟಾಪ್ 10 ಬ್ಯಾಟರ್​ಗಳಿವರು.

ಕೇವಿನ್ ಒಬ್ರಿಯಾನ್- 50 ಎಸೆತ

ಗ್ಲೆನ್ ಮ್ಯಾಕ್ಸ್​ವೆಲ್- 51 ಎಸೆತ

ಎಬಿ ಡಿ ವಿಲಿಯರ್ಸ್​- 52 ಎಸೆತ

ಇಯಾನ್ ಮೋರ್ಗನ್- 57 ಎಸೆತ

ಮ್ಯಾಥ್ಯೂ ಹೇಡನ್- 66 ಎಸೆತ

ಜಾನ್ ಡಾವಿಸನ್- 67 ಎಸೆತ

ಕುಮಾರ ಸಂಗಕ್ಕಾರ- 70 ಎಸೆತ

ಪಾಲ್ ಸ್ಟಿರ್ಲಿಂಗ್- 70 ಎಸೆತ

ಆಡಂ ಗಿಲ್​ಕ್ರಿಸ್ಟ್- 72 ಎಸೆತ

ಕುಮಾರ ಸಂಗಕ್ಕಾರ- 73 ಎಸೆತ