ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್​ 10 ಹಿಂದಿ ಚಿತ್ರಗಳು

08 Sep 2023

Pic credit - instagram

ಸನ್ನಿ ಡಿಯೋಲ್ ನಟನೆಯ ‘ಗದರ್ 2’ ಚಿತ್ರಕ್ಕೆ ಮೊದಲ ದಿನ 40.10 ಕೋಟಿ ರೂಪಾಯಿ

ನಂಬರ್​ 10: ಗದರ್​ 2

‘ಪ್ರೇಮ್​ ರತನ್​ ಧನ್​ ಪಾಯೋ’ ಸಿನಿಮಾಗೆ ಮೊದಲ ದಿನ 40.35 ಕೋಟಿ ರೂ. ಕಲೆಕ್ಷನ್​

ನಂಬರ್​ 09: ‘ಪ್ರೇಮ್​ ರಥನ್​..’

‘ಬಾಹುಬಲಿ 2’ ಚಿತ್ರದ ಹಿಂದಿ ವರ್ಷನ್​ ಮೊದಲ ದಿನ ಗಳಿಸಿದ್ದು 41 ಕೋಟಿ ರೂಪಾಯಿ

ನಂಬರ್​ 08: ‘ಬಾಹುಬಲಿ 2’​

ಸಲ್ಮಾನ್​ ಖಾನ್​ ನಟನೆಯ ‘ಭಾರತ್​’ ಸಿನಿಮಾಗೆ ಫಸ್ಟ್​ ಡೇ 42.30 ಕೋಟಿ ರೂ. ಗಳಿಕೆ

ನಂಬರ್​ 07: ‘ಭಾರತ್​’

‘ಹ್ಯಾಪಿ ನ್ಯೂ ಇಯರ್​’ ಚಿತ್ರಕ್ಕೆ ಮೊದಲ ದಿನ ಆಗಿದ್ದು 44.97 ಕೋಟಿ ರೂ. ಕಮಾಯಿ.

ನಂಬರ್ 06: ‘ಹ್ಯಾಪಿ ನ್ಯೂ ಇಯರ್’​

ಮೊದಲ ದಿನ ‘ಥಗ್ಸ್​ ಆಫ್​ ಹಿಂದೂಸ್ತಾನ್​’ ಚಿತ್ರ ಕಮಾಯಿ ಮಾಡಿದ್ದು 52.25 ಕೋಟಿ ರೂ.

ನಂಬರ್​ 05: ‘ಥಗ್ಸ್​ ಆಫ್​ ಹಿಂದೂಸ್ತಾನ್​’

‘ವಾರ್​’ ಚಿತ್ರ ಫಸ್ಟ್ ಡೇ 53.35 ಕೋಟಿ ರೂ. ಗಳಿಸುವ ಮೂಲಕ ಜಯಭೇರಿ ಬಾರಿಸಿತ್ತು.

ನಂಬರ್​ 04: ‘ವಾರ್​’

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಹಿಂದಿ ವರ್ಷನ್​ಗೆ ಮೊದಲ ದಿನ 53.95 ಕೋಟಿ ರೂ.

ನಂಬರ್​ 03: ‘ಕೆಜಿಎಫ್​ 2’

‘ಪಠಾಣ್​’ ಸಿನಿಮಾ 57 ಕೋಟಿ ರೂಪಾಯಿ ಗಳಿಸಿ ಭರ್ಜರಿ ಓಪನಿಂಗ್​ ಪಡೆದುಕೊಂಡಿತ್ತು.

ನಂಬರ್​ 02: ‘ಪಠಾಣ್​’

ಶಾರುಖ್​ ಖಾನ್​ ನಟನೆಯ ‘ಜವಾನ್​’ ಚಿತ್ರ ಮೊದಲ ದಿನ 65.50 ಕೋಟಿ ರೂ. ಗಳಿಸಿದೆ.

ನಂಬರ್​ 01: ‘ಜವಾನ್​’

ಮಾಲ್ಡೀವ್ಸ್​ನಲ್ಲಿ ಸೋನು ಶ್ರೀನಿವಾಸ್​ ಗೌಡ; ಇಲ್ಲಿವೆ ಹಾಟ್​ ಫೋಟೋಗಳು