ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಟಾಪ್ 10 ಆಟಗಾರರ ಪಟ್ಟಿ ಇಲ್ಲಿದೆ.

ಸಚಿನ್ ತೆಂಡೂಲ್ಕರ್- 34357

ಕುಮಾರ ಸಂಗಕ್ಕಾರ- 28016

ರಿಕಿ ಪಾಂಟಿಂಗ್- 27483

ಮಹೇಲ ಜಯವರ್ಧನೆ- 25957

ವಿರಾಟ್ ಕೊಹ್ಲಿ- 25548

ಜ್ಯಾಕ್ ಕಾಲಿಸ್- 25534

ರಾಹುಲ್ ದ್ರಾವಿಡ್- 24208

ಬ್ರಿಯಾನ್ ಲಾರಾ- 22358

ಸನತ್ ಜಯಸೂರ್ಯ- 21032

ಶಿವನಾರಾಯಣ್ ಚಂದ್ರಪಾಲ್- 20988