ಏಕದಿನ  ಮಾದರಿಯ ಏಷ್ಯಾಕಪ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಟಾಪ್ 10 ಬೌಲರ್​ಗಳಿವರು.

ಇರ್ಫಾನ್ ಪಠಾಣ್- 12 ಪಂದ್ಯ, 22 ವಿಕೆಟ್

ರವೀಂದ್ರ ಜಡೇಜಾ- 14 ಪಂದ್ಯ, 19 ವಿಕೆಟ್

ಸಚಿನ್ ತೆಂಡೂಲ್ಕರ್- 23 ಪಂದ್ಯ, 17 ವಿಕೆಟ್

ಕಪಿಲ್ ದೇವ್- 7 ಪಂದ್ಯ, 15 ವಿಕೆಟ್

ರವಿಚಂದ್ರನ್ ಅಶ್ವಿನ್- 7 ಪಂದ್ಯ, 14 ವಿಕೆಟ್

ಅನಿಲ್ ಕುಂಬ್ಳೆ- 15 ಪಂದ್ಯ, 15 ವಿಕೆಟ್

ವೆಂಕಟೇಶ್ ಪ್ರಸಾದ್- 7 ಪಂದ್ಯ, 13 ವಿಕೆಟ್

ವೀರೇಂದ್ರ ಸೆಹ್ವಾಗ್- 13 ಪಂದ್ಯ, 12 ವಿಕೆಟ್

ಪ್ರವೀಣ್ ಕುಮಾರ್- 11 ಪಂದ್ಯ, 12 ವಿಕೆಟ್

ಕುಲ್ದೀಪ್ ಯಾದವ್- 6 ಪಂದ್ಯ, 10 ವಿಕೆಟ್