ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿರುವ ಭಾರತೀಯ ಬ್ಯಾಟರ್​ಗಳ ಪಟ್ಟಿ ಇಲ್ಲಿದೆ

ಹಾರ್ದಿಕ್ ಪಾಂಡ್ಯ: 178 ಪಂದ್ಯಗಳು, 146 ಇನಿಂಗ್ಸ್, 145ಸಿಕ್ಸರ್

ಕೆಎಲ್ ರಾಹುಲ್: 173 ಪಂದ್ಯಗಳು, 201 ಇನಿಂಗ್ಸ್, 163ಸಿಕ್ಸರ್

ಸುರೇಶ್ ರೈನಾ: 322 ಪಂದ್ಯಗಳು, 291 ಇನಿಂಗ್ಸ್, 182ಸಿಕ್ಸರ್

ವೀರೇಂದ್ರ ಸೆಹ್ವಾಗ್: 363 ಪಂದ್ಯಗಳು, 431 ಇನಿಂಗ್ಸ್, 237ಸಿಕ್ಸರ್

ಸೌರವ್ ಗಂಗೂಲಿ: 421 ಪಂದ್ಯಗಳು, 485 ಇನಿಂಗ್ಸ್, 246ಸಿಕ್ಸರ್

ಯುವರಾಜ್ ಸಿಂಗ್: 399 ಪಂದ್ಯಗಳು, 388 ಇನಿಂಗ್ಸ್, 249 ಸಿಕ್ಸರ್

ಸಚಿನ್ ತೆಂಡೂಲ್ಕರ್: 664 ಪಂದ್ಯಗಳು, 782 ಇನಿಂಗ್ಸ್, 264 ಸಿಕ್ಸರ್

ವಿರಾಟ್ ಕೊಹ್ಲಿ: 501 ಪಂದ್ಯಗಳು, 559 ಇನಿಂಗ್ಸ್, 279 ಸಿಕ್ಸರ್

ಎಂಎಸ್ ಧೋನಿ: 535 ಪಂದ್ಯಗಳು, 523ಇನ್ನಿಂಗ್ಸ್, 352 ಸಿಕ್ಸರ್

ರೋಹಿತ್ ಶರ್ಮಾ: 444 ಪಂದ್ಯಗಳು, 465 ಇನಿಂಗ್ಸ್, 534 ಸಿಕ್ಸರ್