ಟೆಸ್ಟ್ ಕ್ರಿಕೆಟ್ನಲ್ಲಿ ಒಬ್ಬನೇ ಬೌಲರ್ಗೆ 10 ಕ್ಕೂ ಹೆಚ್ಚು ಬಾರಿ ವಿಕೆಟ್ ಒಪ್ಪಿಸಿದ ಟಾಪ್ 10 ಬ್ಯಾಟರ್ಗಳ ವಿವರ ಇಲ್ಲಿದೆ.
ಇಂಗ್ಲೆಂಡ್ ಬ್ಯಾಟರ್ ಮೈಕ್ ಅಥರ್ಟನ್, ಆಸೀಸ್ ವೇಗಿ ಗ್ಲೆನ್ ಮೆಕ್ ಗ್ರಾತ್ಗೆ 19 ಬಾರಿ ಬಲಿಯಾಗಿದ್ದಾರೆ.
ಆಸೀಸ್ ಬ್ಯಾಟರ್ ಆರ್ಥರ್ ಮೋರಿಸ್, ಇಂಗ್ಲೆಂಡ್ ವೇಗಿ ಅಲೆಕ್ ಬೆಡ್ಸರ್ಗೆ 18 ಬಾರಿ ವಿಕೆಟ್ ಒಪ್ಪಿಸಿದ್ದಾರೆ.
ಇಂಗ್ಲೆಂಡ್ ಬ್ಯಾಟರ್ ಮೈಕ್ ಅಥರ್ಟನ್, ವಿಂಡೀಸ್ ವೇಗಿ ಕಟ್ಲಿ ಅಂಬ್ರೊಸ್ಗೆ 17 ಬಾರಿ ವಿಕೆಟ್ ಒಪ್ಪಿಸಿದ್ದಾರೆ.
ಇಂಗ್ಲೆಂಡ್ ಬ್ಯಾಟರ್ ಮೈಕ್ ಅಥರ್ಟನ್, ವಿಂಡೀಸ್ ವೇಗಿ ಕರ್ಟ್ನಿ ವಾಲ್ಷ್ಗೆ 17 ಬಾರಿ ವಿಕೆಟ್ ಒಪ್ಪಿಸಿದ್ದಾರೆ.
ಇಂಗ್ಲೆಂಡ್ ಬ್ಯಾಟರ್ ಗ್ರಹಾಂ ಗೂಚ್, ವಿಂಡೀಸ್ ವೇಗಿ ಮಾಲ್ಕಮ್ ಮಾರ್ಷಲ್ಗೆ 16 ಬಾರಿ ವಿಕೆಟ್ ಒಪ್ಪಿಸಿದ್ದಾರೆ
ಇಂಗ್ಲೆಂಡ್ ಬ್ಯಾಟರ್ ಟಾಮ್ ಹೇವರ್ಡ್, ಆಸೀಸ್ ವೇಗಿ ಹಗ್ ಟ್ರಂಬಲ್ಗೆ 15 ಬಾರಿ ವಿಕೆಟ್ ಒಪ್ಪಿಸಿದ್ದಾರೆ.
ಆಸೀಸ್ ಬ್ಯಾಟರ್ ಮಾರ್ಕ್ ವಾ, ವಿಂಡೀಸ್ ವೇಗಿ ಕಟ್ಲಿ ಅಂಬ್ರೊಸ್ಗೆ 15 ಬಾರಿ ಔಟಾಗಿದ್ದಾರೆ.
ಆಸೀಸ್ ಬ್ಯಾಟರ್ ಐಯಾನ್ ಹೀಲಿ, ವಿಂಡೀಸ್ ವೇಗಿ ಕರ್ಟ್ನಿ ವಾಲ್ಷ್ಗೆ 15 ಬಾರಿ ವಿಕೆಟ್ ಒಪ್ಪಿಸಿದ್ದಾರೆ.
ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ, ಆಸೀಸ್ ವೇಗಿ ಗ್ಲೆನ್ ಮೆಕ್ ಗ್ರಾತ್ಗೆ 15 ಬಾರಿ ಬಲಿಯಾಗಿದ್ದಾರೆ.
ಆಸೀಸ್ ಬ್ಯಾಟರ್ ಡೇವಿಡ್ ವಾರ್ನರ್, ಇಂಗ್ಲೆಂಡ್ ಸ್ಟುವರ್ಟ್ ಬ್ರಾಡ್ಗೆ 15 ಬಾರಿ ವಿಕೆಟ್ ಒಪ್ಪಿಸಿದ್ದಾರೆ.