ಏಕದಿನ ಕ್ರಿಕೆಟ್​ನಲ್ಲಿ ಅತಿ ಕಡಿಮೆ ಇನ್ನಿಂಗ್ಸ್​ಗಳಲ್ಲಿ 1000 ರನ್ ಪೂರೈಸಿದ ಟಾಪ್ 10 ಆಟಗಾರರ ಪಟ್ಟಿ ಇಲ್ಲಿದೆ.

16 September 2023

ಡೇವಿಡ್ ಮಲನ್: ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 1000 ರನ್‌ ಪೂರೈಸಿದ್ದ ಮಲನ್, ಇದಕ್ಕಾಗಿ  21 ಇನ್ನಿಂಗ್ಸ್ ತೆಗೆದುಕೊಂಡಿದ್ದರು.

16 September 2023

ರಾಸ್ಸಿ ವ್ಯಾನ್ ಡೆರ್ ದುಸ್ಸೆನ್: ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 1000 ರನ್‌ ಪೂರೈಸಿದ್ದ ದುಸ್ಸೆನ್, ಇದಕ್ಕಾಗಿ 21 ಇನ್ನಿಂಗ್ಸ್ ತೆಗೆದುಕೊಂಡಿದ್ದರು.

16 September 2023

ಬಾಬರ್ ಆಝಂ: ಆಸ್ಟ್ರೇಲಿಯಾ ವಿರುದ್ಧ ಈ ಸಾಧನೆ ಮಾಡಿದ್ದ ಆಝಂ ಇದಕ್ಕಾಗಿ 21 ಇನ್ನಿಂಗ್ಸ್ ತೆಗೆದುಕೊಂಡಿದ್ದರು.

16 September 2023

ಕ್ವಿಂಟನ್ ಡಿ ಕಾಕ್: ದಕ್ಷಿಣ ಆಫ್ರಿಕಾದ ಈ ಆರಂಭಿಕ ಆಟಗಾರ 21 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದರು.

16 September 2023

ಜೊನಾಥನ್ ಟ್ರಾಟ್: ಇಂಗ್ಲೆಂಡ್​ನ ಈ ಸ್ಟಾರ್ ಬ್ಯಾಟರ್ 21 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದರು.

16 September 2023

ಕೆವಿನ್ ಪೀಟರ್ಸನ್: ಭಾರತದ ವಿರುದ್ಧ 1000 ರನ್‌ಗಳ ಗಡಿ ದಾಟಿದ್ದ ಪೀಟರ್ಸನ್, ಇದಕ್ಕಾಗಿ 21 ಇನ್ನಿಂಗ್ಸ್ ತೆಗೆದುಕೊಂಡಿದ್ದರು.

16 September 2023

ವಿವ್ ರಿಚರ್ಡ್ಸ್: ವೆಸ್ಟ್ ಇಂಡೀಸ್​ನ ಈ ದಂತಕಥೆ 21 ಇನ್ನಿಂಗ್ಸ್​ಗಳಲ್ಲಿ 1000 ರನ್​ಗಳ ಸಾಧನೆ ಮಾಡಿದ್ದರು.

16 September 2023

ಶುಭ್‌ಮನ್ ಗಿಲ್: ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಗಿಲ್, 1000 ರನ್‌ ಪೂರೈಸಿದ್ದು, ಇದಕ್ಕಾಗಿ 19 ಇನ್ನಿಂಗ್ಸ್ ತೆಗೆದುಕೊಂಡಿದ್ದರು.

16 September 2023

ಇಮಾಮ್-ಉಲ್-ಹಕ್: ಪಾಕಿಸ್ತಾನದ ಈ ಸ್ಟಾರ್ ಬ್ಯಾಟರ್​ 19 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

16 September 2023

ಫಖರ್ ಜಮಾನ್: ಪಾಕಿಸ್ತಾನದ ಈ ಆರಂಭಿಕ ಆಟಗಾರ ಕೇವಲ 18 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

16 September 2023