ಏಕದಿನ ಮಾದರಿಯ ಏಷ್ಯಾಕಪ್​ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್ 10 ಆಟಗಾರರ ಪಟ್ಟಿ ಇಲ್ಲಿದೆ.

ಶಾಹೀದ್ ಅಫ್ರಿದಿ- 21 ಪಂದ್ಯ, 26 ಸಿಕ್ಸ್

ಸನತ್ ಜಯಸೂರ್ಯ- 24 ಪಂದ್ಯ, 23 ಸಿಕ್ಸ್

ಸುರೇಶ್ ರೈನಾ- 13 ಪಂದ್ಯ, 18 ಸಿಕ್ಸ್

ರೋಹಿತ್ ಶರ್ಮಾ- 21 ಪಂದ್ಯ, 17 ಸಿಕ್ಸ್

ಸೌರವ್ ಗಂಗೂಲಿ- 12 ಪಂದ್ಯ, 13 ಸಿಕ್ಸ್

ಇಂಜಮಾಮ್- ಉಲ್- ಹಕ್- 13 ಪಂದ್ಯ, 12 ಸಿಕ್ಸ್

ವೀರೇಂದ್ರ ಸೆಹ್ವಾಗ್- 13 ಪಂದ್ಯ, 12 ಸಿಕ್ಸ್

ಎಂಎಸ್ ಧೋನಿ- 16 ಪಂದ್ಯ, 12 ಸಿಕ್ಸ್

ಮೊಹಮ್ಮದ್ ಶಹ್ಜಾದ್- 9 ಪಂದ್ಯ, 10 ಸಿಕ್ಸ್

ಮಿಸ್ಬಾ- ಉಲ್- ಹಕ್- 13 ಪಂದ್ಯ, 10 ಸಿಕ್ಸ್