ವೆಸ್ಟ್ ಇಂಡೀಸ್ ವಿರುದ್ಧ ಅಧಿಕ ಶತಕ ಸಿಡಿಸಿರುವ ಟಾಪ್ 10 ಬ್ಯಾಟರ್​ಗಳ ಪಟ್ಟಿ ಇಲ್ಲಿದೆ.

ಸುನಿಲ್ ಗವಾಸ್ಕರ್- 13 ಶತಕ

ವಿರಾಟ್ ಕೊಹ್ಲಿ- 12 ಶತಕ

ಜ್ಯಾಕ್ ಕಾಲಿಸ್- 12 ಶತಕ

ಎಬಿ ಡಿ ವಿಲಿಯರ್ಸ್​- 11 ಶತಕ

ಮೊಹಮ್ಮದ್ ಯೂಸಫ್- 9 ಶತಕ

ರಿಕಿ ಪಾಂಟಿಂಗ್- 9 ಶತಕ

ಜೋ ರೂಟ್- 9 ಶತಕ

ರಾಹುಲ್ ದ್ರಾವಿಡ್ - 8 ಶತಕ

ಹರ್ಷಲ್ ಗಿಬ್ಸ್- 8 ಶತಕ

ಗ್ರೇಮ್ ಸ್ಮಿತ್- 8 ಶತಕ