16 August 2023

ಏಕದಿನದಲ್ಲಿ ಇವರೇ ಅತ್ಯಧಿಕ ಶೂನ್ಯ ಸಂಪಾದಕರು

16 August 2023

ಡೇನಿಯಲ್ ವೆಟ್ಟೋರಿ: 295 ಪಂದ್ಯಗಳು, 187 ಇನ್ನಿಂಗ್ಸ್, 23ಬಾರಿ ಶೂನ್ಯಕ್ಕೆ ಔಟ್

16 August 2023

ರೋಮೇಶ್ ಕಲುವಿತಾರಣ: 189 ಪಂದ್ಯಗಳು, 181 ಇನಿಂಗ್ಸ್, 24ಬಾರಿ ಶೂನ್ಯಕ್ಕೆ ಔಟ್

16 August 2023

ಕ್ರಿಸ್ ಗೇಲ್: 301 ಪಂದ್ಯಗಳು, 294 ಇನಿಂಗ್ಸ್, 25ಬಾರಿ ಶೂನ್ಯಕ್ಕೆ ಔಟ್

16 August 2023

ಚಮಿಂದಾ ವಾಸ್: 322 ಪಂದ್ಯಗಳು, 220 ಇನಿಂಗ್ಸ್, 25ಬಾರಿ ಶೂನ್ಯಕ್ಕೆ ಔಟ್

16 August 2023

ಮುತ್ತಯ್ಯ ಮುರಳೀಧರನ್: 350 ಪಂದ್ಯಗಳು, 162 ಇನಿಂಗ್ಸ್, 25ಬಾರಿ ಶೂನ್ಯಕ್ಕೆ ಔಟ್

16 August 2023

ಲಸಿತ್ ಮಾಲಿಂಗ: 226 ಪಂದ್ಯಗಳು, 119 ಇನಿಂಗ್ಸ್, 26ಬಾರಿ ಶೂನ್ಯಕ್ಕೆ ಔಟ್

16 August 2023

ಮಹೇಲ ಜಯವರ್ಧನೆ: 448 ಪಂದ್ಯಗಳು,  418 ಇನಿಂಗ್ಸ್, 28ಬಾರಿ ಶೂನ್ಯಕ್ಕೆ ಔಟ್

16 August 2023

ವಾಸಿಂ ಅಕ್ರಮ್: 356 ಪಂದ್ಯಗಳು, 280 ಇನಿಂಗ್ಸ್, 28ಬಾರಿ ಶೂನ್ಯಕ್ಕೆ ಔಟ್

16 August 2023

ಶಾಹಿದ್ ಅಫ್ರಿದಿ: 398 ಪಂದ್ಯಗಳು, 369 ಇನಿಂಗ್ಸ್, 30ಬಾರಿ ಶೂನ್ಯಕ್ಕೆ ಔಟ್

16 August 2023

ಸನತ್ ಜಯಸೂರ್ಯ: 445 ಪಂದ್ಯಗಳು, 433 ಇನಿಂಗ್ಸ್, 34 ಬಾರಿ ಶೂನ್ಯಕ್ಕೆ ಔಟ್