ಏಕದಿನ ಏಷ್ಯಾಕಪ್​​ನಲ್ಲಿ ಅತಿ ಹೆಚ್ಚು ಅರ್ಧಶತಕ/ ಶತಕ ಬಾರಿಸಿದ ಟಾಪ್ 10 ಬ್ಯಾಟರ್​ಗಳ ಪಟ್ಟಿ ಇಲ್ಲಿದೆ.

ಕುಮಾರ ಸಂಗಕ್ಕಾರ- 24 ಪಂದ್ಯ, 8 ಅರ್ಧಶತಕ, 4 ಶತಕ

ಸನತ್ ಜಯಸೂರ್ಯ- 25 ಪಂದ್ಯ, 3 ಅರ್ಧಶತಕ, 6 ಶತಕ

ಸಚಿನ್ ತೆಂಡೂಲ್ಕರ್- 23 ಪಂದ್ಯ, 7 ಅರ್ಧಶತಕ, 2 ಶತಕ

ನವಜೋತ್ ಸಿಂಗ್ ಸಿಧು- 14 ಪಂದ್ಯ, 6 ಅರ್ಧಶತಕ, 1 ಶತಕ

ರೋಹಿತ್ ಶರ್ಮಾ- 22 ಪಂದ್ಯ, 6 ಅರ್ಧಶತಕ, 1 ಶತಕ

ಮಾರ್ವನ್ ಅಟಪಟು- 13 ಪಂದ್ಯ, 6 ಅರ್ಧಶತಕ, 1 ಶತಕ

ಮಹೇಲ ಜಯವರ್ಧನೆ- 28 ಪಂದ್ಯ, 7 ಅರ್ಧಶತಕ, 0 ಶತಕ

ಶೋಯೆಬ್ ಮಲಿಕ್- 17 ಪಂದ್ಯ, 3 ಅರ್ಧಶತಕ, 3 ಶತಕ

ಗೌತಮ್ ಗಂಭೀರ್- 13 ಪಂದ್ಯ, 5 ಅರ್ಧಶತಕ, 1 ಶತಕ

ತಮೀಮ್ ಇಕ್ಬಾಲ್- 13 ಪಂದ್ಯ, 6 ಅರ್ಧಶತಕ, 0 ಶತಕ