ಏಕದಿನ ವಿಶ್ವಕಪ್ ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿರುವ ಟಾಪ್ 10 ಬ್ಯಾಟರ್ ಗಳ ವಿವರ ಇಲ್ಲಿದೆ.

ರೋಹಿತ್ ಶರ್ಮಾ: 17 ಪಂದ್ಯಗಳಿಂದ 6 ಶತಕ

ಸಚಿನ್ ತೆಂಡೂಲ್ಕರ್: 44 ಪಂದ್ಯಗಳಿಂದ 6 ಶತಕ

ಕುಮಾರ ಸಂಗಕ್ಕಾರ: 35 ಪಂದ್ಯಗಳಿಂದ 5 ಶತಕ

ರಿಕಿ ಪಾಂಟಿಂಗ್: 42 ಪಂದ್ಯಗಳಿಂದ 5 ಶತಕ

ಡೇವಿಡ್ ವಾರ್ನರ್: 18 ಪಂದ್ಯಗಳಿಂದ 4 ಶತಕ

ಸೌರವ್ ಗಂಗೂಲಿ: 2 ಪಂದ್ಯಗಳಿಂದ 4 ಶತಕ

ಎಬಿ ಡಿವಿಲಿಯರ್ಸ್: 22 ಪಂದ್ಯಗಳಿಂದ 4 ಶತಕ

ಮಾರ್ಕ್​ ವಾ: 22 ಪಂದ್ಯಗಳಿಂದ 4 ಶತಕ

ತಿಲಕರತ್ನೆ ದಿಲ್ಶನ್: 25 ಪಂದ್ಯಗಳಿಂದ 4 ಶತಕ

ಮಹೇಲಾ ಜಯವರ್ಧನೆ: 34 ಪಂದ್ಯಗಳಿಂದ 4 ಶತಕ