ಆರಂಭಿಕರಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಟಾಪ್ 10 ಆಟಗಾರರ ಪಟ್ಟಿ ಇಲ್ಲಿದೆ.

ಸನತ್ ಜಯಸೂರ್ಯ- 19,298

ಕ್ರಿಸ್ ಗೇಲ್- 18,867

ಡೇವಿಡ್ ವಾರ್ನರ್- 16,986

ಗ್ರೇಮ್ ಸ್ಮಿತ್- 16,950

ಡೆಸ್ಮಂಡ್ ಹೇನ್ಸ್- 16,120

ವಿರೇಂದ್ರ ಸೆಹ್ವಾಗ್- 16,119

ಸಚಿನ್ ತೆಂಡೂಲ್ಕರ್- 15,335

ತಮೀಮ್ ಇಕ್ಬಾಲ್- 15,153

ಆಲಿಸ್ಟರ್ ಕುಕ್- 15,110

ಮ್ಯಾಥ್ಯೂ ಹೇಡನ್- 14,825