ಏಕದಿನದಲ್ಲಿ ಗುರಿ ಬೆನ್ನಟ್ಟುವಾಗ ಅಧಿಕ ಶತಕ ಸಿಡಿಸಿದ ಟಾಪ್ 10 ಆಟಗಾರರ ಪಟ್ಟಿ ಇಲ್ಲಿದೆ.

24 September 2023

ಶಿಖರ್ ಧವನ್ (ಭಾರತ)- 8 ಶತಕ

ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್)- 9 ಶತಕ

ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್) - 9 ಶತಕ

ಸಯೀದ್ ಅನ್ವರ್ (ಪಾಕಿಸ್ತಾನ) - 10 ಶತಕ

ಸನತ್ ಜಯಸೂರ್ಯ (ಶ್ರೀಲಂಕಾ) - 10 ಶತಕ

ತಿಲಕರತ್ನೆ ದಿಲ್ಶನ್ (ಶ್ರೀಲಂಕಾ) - 11 ಶತಕ

ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) - 12 ಶತಕ

ರೋಹಿತ್ ಶರ್ಮಾ (ಭಾರತ) - 14 ಶತಕ

ಸಚಿನ್ ತೆಂಡೂಲ್ಕರ್ (ಭಾರತ) - 17 ಶತಕ

ವಿರಾಟ್ ಕೊಹ್ಲಿ (ಭಾರತ) - 26 ಶತಕ