ಏಕದಿನ ಕ್ರಿಕೆಟ್​ನಲ್ಲಿ ನಿರ್ಮಾಣವಾಗಿರುವ ಈ 10 ದಾಖಲೆಗಳನ್ನು ಮುರಿಯುವುದು ಬಹಳ ಕಷ್ಟ.

ಸಚಿನ್ ತೆಂಡೂಲ್ಕರ್- 62 ಪಂದ್ಯ ಶ್ರೇಷ್ಠ ಪ್ರಶಸ್ತಿ

ಜೋಯಲ್ ಗಾರ್ನರ್- 3.09 ರ ಎಕಾನಮಿ

ಮಿಸ್ಬಾ-ಉಲ್-ಹಕ್- ಶತಕವಿಲ್ಲದೆ 5122 ರನ್

ಹರ್ಷಲ್ ಗಿಬ್ಸ್- ಒಂದು ಓವರ್​ನಲ್ಲಿ 36 ರನ್

ಸಚಿನ್ ತೆಂಡೂಲ್ಕರ್- 2016 ಬೌಂಡರಿ

ರಿಕಿ ಪಾಂಟಿಂಗ್- ನಾಯಕನಾಗಿ 230 ಪಂದ್ಯ

ಆಸ್ಟ್ರೇಲಿಯಾ- ಸತತ 25 ಪಂದ್ಯಗಳಲ್ಲಿ ಗೆಲುವು

ಸಚಿನ್ ತೆಂಡೂಲ್ಕರ್- ಆರಂಭಿಕನಾಗಿ 15,310 ರನ್

ಚಮಿಂದಾ ವಾಸ್- 19 ರನ್​ಗಳಿಗೆ 8 ವಿಕೆಟ್

ರೋಹಿತ್ ಶರ್ಮಾ- ಅತ್ಯಧಿಕ ಸ್ಕೋರ್ 264