ಏಷ್ಯಾಕಪ್​ನಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಟಾಪ್ 10 ಬ್ಯಾಟರ್​ಗಳ ಪಟ್ಟಿ ಇಲ್ಲಿದೆ.

ಸನತ್ ಜಯಸೂರ್ಯ- 25 ಪಂದ್ಯ, 1220 ರನ್

ಕುಮಾರ ಸಂಗಕ್ಕಾರ- 24 ಪಂದ್ಯ, 1075 ರನ್

ಸಚಿನ್ ತೆಂಡೂಲ್ಕರ್- 23 ಪಂದ್ಯ, 971 ರನ್

ಶೋಯೆಬ್ ಮಲಿಕ್- 17 ಪಂದ್ಯ, 786 ರನ್

ರೋಹಿತ್ ಶರ್ಮಾ- 22 ಪಂದ್ಯ, 745 ರನ್

ಅರ್ಜುನ ರಣತುಂಗ- 19 ಪಂದ್ಯ, 741 ರನ್

ಮುಶ್ಫೀಕರ್ ರಹೀಮ್- 21 ಪಂದ್ಯ, 699 ರನ್

ಮಹೇಲಾ ಜಯವರ್ಧನೆ- 28 ಪಂದ್ಯ, 674 ರನ್

ಎಂಎಸ್ ಧೋನಿ- 19 ಪಂದ್ಯ, 648 ರನ್

ಅರವಿಂದ ಡಿ ಸಿಲ್ವಾ- 24 ಪಂದ್ಯ, 645 ರನ್