ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಬಾರಿ 300 ಕ್ಕೂ ಅಧಿಕ ರನ್ ಬಾರಿಸಿದ ಟಾಪ್ 10 ತಂಡಗಳ ಪಟ್ಟಿ ಇಲ್ಲಿದೆ.

ಭಾರತ- 129

ಆಸ್ಟ್ರೇಲಿಯಾ- 114

ಸೌತ್ ಆಫ್ರಿಕಾ- 89

ಪಾಕಿಸ್ತಾನ- 89

ಇಂಗ್ಲೆಂಡ್- 87

ಶ್ರೀಲಂಕಾ- 82

ನ್ಯೂಜಿಲೆಂಡ್- 70

ವೆಸ್ಟ್ ಇಂಡೀಸ್- 59

ಜಿಂಬಾಬ್ವೆ- 33

ಬಾಂಗ್ಲಾದೇಶ- 26