1

4ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ಟೆಸ್ಟ್ ಶತಕ ಸಿಡಿಸಿದವರು ಯಾರು?

2

ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯನ್ ಲಾರ 4ನೇ ಕ್ರಮಾಂಕದಲ್ಲಿ 24 ಶತಕ ಸಿಡಿಸಿದ್ದಾರೆ

3

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 4ನೇ ಸ್ಥಾನದಲ್ಲಿ ಆಡಿ 25 ಶತಕ ಬಾರಿಸಿದ್ದಾರೆ

4

ಸದ್ಯ ಸಾಗುತ್ತಿರುವ ವಿಂಡೀಸ್ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಕೊಹ್ಲಿ ಶತಕ ಬಂದಿದೆ

5

ಈ ಮೂಲಕ ವಿರಾಟ್ ಕೊಹ್ಲಿ ಬ್ರಿಯನ್ ಲಾರ ದಾಖಲೆ ಮುರಿದಿದ್ದಾರೆ

6

ಮಹೇಲ ಜಯವರ್ಧನೆ 4ನೇ ಸ್ಥಾನದಲ್ಲಿ ಆಡಿ 30 ಶತಕ ಬಾರಿಸಿದ್ದಾರೆ

7

ಜ್ಯಾಕ್ ಕ್ಯಾಲಿಸ್ ಬ್ಯಾಟ್ ನಿಂದ 35 ಶತಕಗಳು ಬಂದಿವೆ

ಈ ಸಾಲಿನಲ್ಲಿ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ

9

ಸಚಿನ್ ನಾಲ್ಕನೇ ಕ್ರಮಾಂಕದಲ್ಲಿ 44 ಶತಕ ಪೂರೈಸಿದ್ದಾರೆ

1f5bb9d9-6196-4050-96c6-11473369b506