ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವ ಟಾಪ್ 7 ತಂಡಗಳ ಪಟ್ಟಿ ಇಲ್ಲಿದೆ.

27 September 2023

ದಕ್ಷಿಣ ಆಫ್ರಿಕಾ: 659 ಏಕದಿನ ಪಂದ್ಯಗಳಲ್ಲಿ 1947 ಸಿಕ್ಸರ್‌ ಬಾರಿಸಿದೆ.

ಇಂಗ್ಲೆಂಡ್: 784 ಏಕದಿನ ಪಂದ್ಯಗಳಲ್ಲಿ 2031 ಸಿಕ್ಸರ್‌ ಬಾರಿಸಿದೆ.

ನ್ಯೂಜಿಲೆಂಡ್: 810 ಏಕದಿನ ಪಂದ್ಯಗಳಲ್ಲಿ 2387 ಸಿಕ್ಸರ್‌ ಬಾರಿಸಿದೆ.

ಆಸ್ಟ್ರೇಲಿಯಾ: 985 ಏಕದಿನ ಪಂದ್ಯಗಳಲ್ಲಿ 2485 ಸಿಕ್ಸರ್‌ ಬಾರಿಸಿದೆ.

ಪಾಕಿಸ್ತಾನ: 961 ಏಕದಿನ ಪಂದ್ಯಗಳಲ್ಲಿ 2566 ಸಿಕ್ಸರ್‌ ಬಾರಿಸಿದೆ.

ವೆಸ್ಟ್ ಇಂಡೀಸ್: 867 ಏಕದಿನ ಪಂದ್ಯಗಳಲ್ಲಿ 2953 ಸಿಕ್ಸರ್‌ ಬಾರಿಸಿದೆ.

ಭಾರತ: 1040 ಏಕದಿನ ಪಂದ್ಯಗಳಲ್ಲಿ 3007 ಸಿಕ್ಸರ್‌ ಬಾರಿಸಿದೆ.