ಸ್ಥಳೀಯವಾಗಿ ಸಿಗುವ ಎಲೆಗಳನ್ನು ಬಳಸಿಕೊಂಡು ತಯಾರಿಸುವ ತಿಂಡಿಗಳು
12 September, 2023
ಕೇದಗೆ , ಬಾಳೆ, ಕೆಸುವಿನ ಎಲೆ ಹೀಗೆ ಸ್ಥಳೀಯವಾಗಿ ಸಿಗುವ ಎಲೆಗಳನ್ನು ಬಳಸಿಕೊಂಡು ತಿಂಡಿಗಳನ್ನು ತಯಾರಿಸಲಾಗುತ್ತದೆ.
ಎಲೆಗಳ ತಿಂಡಿ
Pic credit - Pinterest
ಎಲೆಗಳನ್ನು ಉಪಯೋಗಿಸಿ ತಯಾರಿಸುವ ಪಾಕ ವಿಧಾನಗಳು ಯಾವುವು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಪಾಕ ವಿಧಾನ
Pic credit - Pinterest
ಕೇದಗೆ ಎಲೆಗಳನ್ನು ಬಳಸಿ ತಯಾರಿಸಲಾಗುವ ಇಡ್ಲಿಯಂತಿರುವ ಉಪಹಾರವನ್ನು ಮೂಡೆ, ಕೊಟ್ಟೆ ಕಡುಬು ಅಂತಲೂ ಕರೆಯುತ್ತಾರೆ.
ಕೇದಗೆ ಎಲೆ
Pic credit - Pinterest
ಅಕ್ಕಿರೊಟ್ಟಿಯು ಸುವಾಸನೆ ಹೆಚ್ಚಾಗಲು ಹಾಗೂ ಅದು ಗರಿಗರಿಯಾಗಿರಲು ನುಣ್ಣಗೆ ಹೆಚ್ಚಿದ ಸಬ್ಬಸಿಗೆ ಎಲೆಗಳನ್ನು ಸೇರಿಸಲಾಗುತ್ತದೆ.
ಸಬ್ಬಸಿಗೆ ಎಲೆ
Pic credit - Pinterest
ಮಂಗಳೂರು ಸೌತೆಕಾಯಿಯನ್ನು ಬಳಸಿಕೊಂಡು ಬಾಳೆಎಲೆ ಕಡುಬವನ್ನು ವಿಶೇಷವಾಗಿ ತಯಾರಿಸಲಾಗುತ್ತದೆ.
ಬಾಳೆಎಲೆ
Pic credit - Pinterest
ಕರ್ನಾಟಕದ ಅತ್ಯಂತ ರುಚಿಕರವಾದ ಸಿಹಿತಿನಿಸುಗಳಲ್ಲಿ ಒಂದು ಅರಶಿನ ಎಲೆಯ ಸಿಹಿ ಕಡುಬು.
ಅರಶಿನ ಎಲೆ
Pic credit - Pinterest
ಮಳೆಗಾಲದಲ್ಲಿ ಹೆಚ್ಚಾಗಿ ಕೆಸುವಿನ ಎಲೆಗಳು ಲಭ್ಯವಿರುವುದರಿಂದ ಮಳೆಗಾಲದಲ್ಲಿ ಹೆಚ್ಚಾಗಿ ಪತ್ರೊಡೆಯನ್ನು ಮಾಡುತ್ತಾರೆ.
ಕೆಸುವಿನ ಎಲೆ
Pic credit - Pinterest
ತಾಳೆ ಎಲೆಗಳಿಂದ ಮಾಡಿದ ದೊಡ್ಡ ಬಟ್ಟಲು. ಈ ತಾಳೆ ಎಲೆಯಲ್ಲಿ ಬಿರಿಯಾನಿ ಹಾಕಿ ತಿನ್ನುವುದರಿಂದ ಸ್ವಾದ ಮತ್ತಷ್ಟು ಹೆಚ್ಚುತ್ತದೆ.
ತಾಳೆ ಎಲೆ
Pic credit - Pinterest
ಹಸಿರು ಪಚ್ಚಿಲೆ ಸೇವಿಸುವುದರಿಂದ ಸಿಗುವ ಅದ್ಭುತವಾದ ಆರೋಗ್ಯ ಪ್ರಯೋಜನಗಳು
ಇಲ್ಲಿ ಕ್ಲಿಕ್ ಮಾಡಿ: