ಭಾರತದ ಟಾಪ್ 9 ವೇಗದ ರೈಲುಗಳು
ವಂದೇ ಭಾರತ್ ಎಕ್ಸಪ್ರೆಸ್ (ರೈಲು 18): ಗಂಟೆಗೆ 180 ಕಿಮೀ ವೇಗ. ನವದೆಹಲಿ-ವಾರಣಾಸಿ
ಗತಿಮಾನ್ ಎಕ್ಸ್‌ಪ್ರೆಸ್ : ಗಂಟೆಗೆ 160 ಕಿಮೀ ವೇಗದಲ್ಲಿ ಹೋಗುತ್ತದೆ.
ಭೋಪಾಲ್ ಶತಾಬ್ದಿ ಎಕ್ಸ್‌ಪ್ರೆಸ್: ಗಂಟೆಗೆ 150 ಕಿಮೀ ವೇಗದಲ್ಲಿ ಹೋಗುತ್ತದೆ.
ಮುಂಬೈ-ಅಹಮದಾಬಾದ್ ಶತಾಬ್ದಿ ಎಕ್ಸ್‌ಪ್ರೆಸ್: ಗಂಟೆಗೆ 130 ಕಿಮೀ ವೇಗದಲ್ಲಿ ಹೋಗುತ್ತದೆ.
ನವದೆಹಲಿ-ಹೌರಾ ರಾಜಧಾನಿ ಎಕ್ಸ್‌ಪ್ರೆಸ್: ಗಂಟೆಗೆ 130 ಕಿಮೀ ವೇಗದಲ್ಲಿ ಹೋಗುತ್ತದೆ.
ಸೀಲ್ದಾ ಡುರೊಂಟೊ ಎಕ್ಸ್‌ಪ್ರೆಸ್: ಗಂಟೆಗೆ 120 ಕಿಮೀ ವೇಗದಲ್ಲಿ ಹೋಗುತ್ತದೆ.
ಯಶವಂತಪುರ ಡುರೊಂಟೊ ಎಕ್ಸ್‌ಪ್ರೆಸ್: ಗಂಟೆಗೆ 120 ಕಿಮೀ ವೇಗದಲ್ಲಿ ಹೋಗುತ್ತದೆ.
ಕಾನಪುರ್ ಶತಾಬ್ದಿ ಎಕ್ಸ್‌ಪ್ರೆಸ್: ಗಂಟೆಗೆ 130 ಕಿಮೀ ವೇಗದಲ್ಲಿ ಹಗೋಗುತ್ತದೆ
ಹೌರಾ ಡುರೊಂಟೊ ಎಕ್ಸ್‌ಪ್ರೆಸ್: ಗಂಟೆಗೆ 120 ಕಿಮೀ ವೇಗದಲ್ಲಿ ಹೋಗುತ್ತದೆ.