ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಚಿತ್ರಗಳ ಪಟ್ಟಿ ಇಲ್ಲಿದೆ

ದಂಗಲ್: ₹ 1924.7 ಕೋಟಿ

ಬಾಹುಬಲಿ 2: ₹ 1,749 ಕೋಟಿ

ಆರ್​​ಆರ್​​ಆರ್​: ₹ 1,114.5 ಕೋಟಿ ರೂ (ಇನ್ನೂ ಚಿತ್ರಮಂದಿರಗಳಲ್ಲಿದೆ)

‘ಕೆಜಿಎಫ್ ಚಾಪ್ಟರ್ 2’: 939.2 ಕೋಟಿ ರೂ (ಇನ್ನೂ ಪ್ರದರ್ಶನ ಕಾಣುತ್ತಿದೆ)

ಬಜರಂಗಿ ಭಾಯಿಜಾನ್: 858.8 ಕೋಟಿ ರೂ

ಸೀಕ್ರೆಟ್ ಸೂಪರ್​ಸ್ಟಾರ್: 830.8 ಕೋಟಿ ರೂ

PK: 742.3 ಕೋಟಿ ರೂ

2.0: 654.4 ಕೋಟಿ ರೂ

ಸುಲ್ತಾನ್: 614.9 ಕೋಟಿ ರೂ