ಮಾರುತಿ ಎರ್ಟಿಗಾ ರೀಬ್ಯಾಡ್ಜ್ ಟೊಯೊಟಾ ರೂಮಿಯಾನ್ ಕಾರಿಗೆ ಭಾರೀ ಬೇಡಿಕೆ 

ಟೊಯೊಟಾ ರೂಮಿಯಾನ್

ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ ದಾಖಲೆ ಮಟ್ಟದ ಬುಕಿಂಗ್ ದಾಖಲು

ಟೊಯೊಟಾ ರೂಮಿಯಾನ್

ಹೊಸ ಕಾರಿನ ಸಿಎನ್ ಜಿ ಆವೃತ್ತಿಗಳಿಗೆ ಹೆಚ್ಚಿನ ಬೇಡಿಕೆ ಸಲ್ಲಿಸಿರುವ ಗ್ರಾಹಕರು

ಟೊಯೊಟಾ ರೂಮಿಯಾನ್

ಹೊಸ ಕಾರು ಖರೀದಿಗೆ ಸುಮಾರು 6 ತಿಂಗಳ ಕಾಯುವಿಕೆ ಅವಧಿ ನಿಗದಿ

ಟೊಯೊಟಾ ರೂಮಿಯಾನ್

ಎಕ್ಸ್ ಶೋರೂಂ ಪ್ರಕಾರ ರೂ. 10.29 ಲಕ್ಷದಿಂದ ರೂ. 13.68 ಲಕ್ಷ ಬೆಲೆ ನಿಗದಿ

ಟೊಯೊಟಾ ರೂಮಿಯಾನ್

ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಎರ್ಟಿಗಾ ಕಾರಿಗಿಂತಲೂ ಆಕರ್ಷಕವಾಗಿದೆ ರೂಮಿಯಾನ್

ಟೊಯೊಟಾ ರೂಮಿಯಾನ್

1.5 ಲೀಟರ್ ಪೆಟ್ರೋಲ್ ಮತ್ತು ಸಿಎನ್ ಜಿ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯ

ಟೊಯೊಟಾ ರೂಮಿಯಾನ್

ಪ್ರತಿ ಕೆಜಿ ಸಿಎನ್ ಜಿಗೆ ಗರಿಷ್ಠ 26.11 ಕಿ.ಮೀ ಮೈಲೇಜ್ ನೀಡುತ್ತೆ ರೂಮಿಯಾನ್

ಟೊಯೊಟಾ ರೂಮಿಯಾನ್

ಮೈಲೇಜ್ ನಲ್ಲಿ ಮಾತ್ರವಲ್ಲದೆ ಸುರಕ್ಷತೆಯಲ್ಲೂ ಗಮನಸೆಳೆಯುತ್ತಿದೆ ಹೊಸ ಕಾರು 

ಟೊಯೊಟಾ ರೂಮಿಯಾನ್

ಹೋಂಡಾ ಎಲಿವೇಟ್ Vs ಸಿಟ್ರನ್ ಸಿ3 ಏರ್‌ಕ್ರಾಸ್.. ಯಾವುದು ಖರೀದಿಗೆ ಬೆಸ್ಟ್?