ರಕ್ಷಾ ಬಂಧನದ ದಿನ ನಿಮ್ಮ ಪ್ರೀತಿಯ ಸಹೋದರನಿಗಾಗಿ ಈ ಸ್ನ್ಯಾಕ್ಸ್ ಗಳನ್ನು ತಯಾರಿಸಬಹುದು

ಪಾವ್ ಭಾಜಿ: ಪಾವ್ ಭಾಜಿಯನ್ನು ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರೂ ಇಷ್ಟಪಡುತ್ತಾರೆ.

ದಾಲ್ ಕಚೋರಿ: ದಾಲ್ ಕಚೋರಿ ಮಾಡಿ ನಿಮ್ಮ ಸಹೋದರನಿಗೆ ನೀಡಿ

ದಬೇಲಿ: ಈರುಳ್ಳಿ, ಆಲೂ, ಹುಣಸೆಹಣ್ಣಿನ ಚಟ್ನಿ, ಬೆಳ್ಳುಳ್ಳಿ ಚಟ್ನಿ ಜತೆ ಬನ್ ಅನ್ನು ಇರಿಸಲಾಗುತ್ತದೆ.

ಸಮೋಸಾ: ಇದು ಕೂಡ ಭಾರತೀಯ ತಿನಿಸುಗಳಲ್ಲಿ ಒಂದಾಗಿದ್ದು, ಅದರ ಜತೆಗೆ ಚಹಾ ಕೂಡ ಉತ್ತಮ ಕಾಂಬಿನೇಷನ್ ಆಗಿದೆ.

ಸಮೋಸಾ: ಇದು ಕೂಡ ಭಾರತೀಯ ತಿನಿಸುಗಳಲ್ಲಿ ಒಂದಾಗಿದ್ದು, ಅದರ ಜತೆಗೆ ಚಹಾ ಕೂಡ ಉತ್ತಮ ಕಾಂಬಿನೇಷನ್ ಆಗಿದೆ.