ನೀವು ಸಾಂಪ್ರದಾಯಿಕವಾಗಿ ಸೀರೆಯುಟ್ಟಾಗ ಈ ರೀತಿಯ ಆಭರಣ ಧರಿಸಿ. ಇದು ರೇಷ್ಮೆ ಸೀರೆಗೆ ಉತ್ತಮ ಜೋಡಿ.

ಶ್ರೀಮಂತ ನೋಟವನ್ನು ನೀಡುವ ಲಕ್ಷ್ಮೀ ವಿನ್ಯಾಸದ ಆಭರಣಗಳು ಇತ್ತೀಚೆಗೆ ಸಾಕಷ್ಟು ಟ್ರೆಂಡಿಯಾಗುತ್ತಿದೆ.

ಮುತ್ತಿನ ಮಣೆಯಿಂದ ಕೂಡಿರುವ ಈ ಕಿವಿಯೊಲೆ ನಿಮಗೆ ಟ್ರೆಡಿಷನಲ್ ಲುಕ್ ನೀಡುತ್ತದೆ. 

ಆಭರಣದಲ್ಲಿ ವಿಶೇಷವಾಗಿ ಮುತ್ತು, ಹವಳ ಹಾಗೂ ರತ್ನಗಳನ್ನು ಸೇರಿಸುವುದರಿಂದ ಸುಂದರ ಲುಕ್ ನೀಡುತ್ತದೆ.

ಸಾಂಪ್ರದಾಯಿಕವಾಗಿ ನೀವು ಮಿಂಚಲು ಬಯಸಿದರೆ, ನೀವು ಈ ಉದ್ದನೆಯ ಸುಂದರ ವಿನ್ಯಾಸ ಹಾರವನ್ನು ಆಯ್ಕೆ ಮಾಡಿ.

ಈ ನೆಕ್ ಲೆಸ್ ನ ವಿನ್ಯಾಸವು ಹಳೆಯದಾಗಿದ್ದರೂ ಕೂಡ, ಇತ್ತೀಚೆಗೆ ಹೆಚ್ಚು ಟ್ರೆಂಡಿಯಾಗುತ್ತಿದೆ.

ವಿವಾಹದ ಸಂದರ್ಭದಲ್ಲಿ ನಿಮಗೆ ಸಾಂಪ್ರದಾಯಿಕ ನೋಟ ನೀಡುತ್ತದೆ ಈ  ಬೈತಲೆ ಬೊಟ್ಟು.