Travel Tips: Check out most famous Tourist Places in Karnataka

ಪ್ರಯಾಣದ ಸಂದರ್ಭದಲ್ಲಿ ಈ ಆಹಾರಗಳ ಸೇವನೆ ತಪ್ಪಿಸಿ

Digestive Enzymes: These foods are help for healthy digestion, Kannada Health Tips

ನೀವು ದೀರ್ಘ ಪ್ರಯಾಣ ಮಾಡುತ್ತಿದ್ದರೆ ನಿಮ್ಮ ಆಹಾರ ಕ್ರಮಗಳ ಬಗ್ಗೆ ಎಚ್ಚರ ವಹಿಸುವುದು ಅಗತ್ಯ.

Travel Tips (7)

ಕೆಲವೊಂದು ಆಹಾರಗಳು ಅಜೀರ್ಣ ಮುಂತಾದ ಹೊಟ್ಟೆಯ ಸಮಸ್ಯೆಗೆ ಕಾರಣವಾಗಬಹುದು.

Travel Tips (6)

ಈರುಳ್ಳಿ, ಬೆಳ್ಳುಳ್ಳಿ ತಿನ್ನಬೇಡಿ. 

ಮದ್ಯಪಾನವನ್ನು ತಪ್ಪಿಸಿ.

ದೀರ್ಘ ಪ್ರಯಾಣ ಮಾಡುತ್ತಿದ್ದರೆ  ಮೊಟ್ಟೆ ತಿನ್ನಬೇಡಿ.

ಮಾಂಸಹಾರಗಳ ಸೇವನೆ ಅಜೀರ್ಣಕ್ಕೆ ಕಾರಣವಾಗಬಹುದು.

ಮಸಾಲೆ ಪದಾರ್ಧಗಳನ್ನು ತಪ್ಪಿಸಿ. ಇದು ಹೊಟ್ಟೆಯ ಸಮಸ್ಯೆಗೆ ಕಾರಣವಾಗಬಹುದು.

ದೀರ್ಘ ಪ್ರಯಾಣ ಮಾಡುತ್ತಿದ್ದರೆ ಹಣ್ಣುಗಳ ಸೇವನೆ ಉತ್ತಮ.