ಕರ್ನಾಟಕದ ಈ ಸುಂದರ ಜಲಪಾತಗಳನ್ನು ಕಣ್ತುಂಬಿಸಿಕೊಳ್ಳಿ
ಉಂಚಳ್ಳಿ ಜಲಪಾತ: ಅಘನನಾಶಿನಿ ನದಿಯಿಂದ ಸೃಷ್ಟಿಯಾಗುವ ಈ ಜಲಪಾತ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿ ಇದೆ.
ಮಲ್ಲಳ್ಳಿ ಜಲಪಾತ: ಈ ಕೊಡಗಿನ ಅತಿ ಸುಂದರ ಜಲಪಾತ ಇದಾಗಿದ್ದು, 120 ಅಡಿ ಎತ್ತರದಲ್ಲಿ ಹರಿಯುವ ಜಲಧಾರೆಯನ್ನು ನೀವಿಲ್ಲಿ ಕಣ್ತುಂಬಿಸಿಕೊಳ್ಳಬಹುದು.
ಕುಡುಮರಿ ಜಲಪಾತ: 300 ಮೀಟರ್ ಎತ್ತರದಿಂದ ಧುಮ್ಮುಕ್ಕುವ ಈ ಜಲಪಾತ ಉಡುಪಿಯ ಕುಂದಾಪುರ ತಾಲೂಕಿನಲ್ಲಿದೆ.
ಕೂಡು ತೀರ್ಥ ಜಲಪಾತ: ಉಡುಪಿಯಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ಈ ಜಲಪಾತಕ್ಕೆ ಭೇಟಿ ನೀಡಿ.
ಹೆಬ್ಬೆ ಜಲಪಾತ: ಕರ್ನಾಟಕದ 6ನೇ ಅತೀ ದೊಡ್ಡ ಜಲಪಾತ ಇದಾಗಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿದೆ.
ಬಂಡಾಜೆ ಅರ್ಬಿ ಜಲಪಾತ: ಇದು ಮಂಗಳೂರಿನ ಬೆಳ್ತಂಗಡಿ ಭಾಗದ ಸಮೀಪ ಚಾರ್ಮಾಡಿ ಘಾಟ್ ಬಳಿ ಕಂಡುಬರುವ ಜಲಪಾತವಿದು