04 January 2023

ತನಗಿಂತ 42 ವರ್ಷ ಹಿರಿಯ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾದ ಯುವತಿ

Akshatha Vorkady

Pic Credit - Instagram

ವಯಸ್ಸಿನ ಅಂತರ

ಫಿಲಿಪೈನ್ಸ್‌ನ ಯುವತಿಯೊಬ್ಬಳು ತನಗಿಂತ 42 ವರ್ಷ ಹಿರಿಯ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಿದ್ದಾಳೆ.

Pic Credit - Instagram

ಡೇಟಿಂಗ್ ಸೈಟ್‌

ಫಿಲಿಫೈನ್ಸ್‌ನ ಜಾಕಿ(28) ಮತ್ತು ಅಮೆರಿಕದ ಡೇವಿಡ್(70) ಡೇಟಿಂಗ್ ಸೈಟ್‌ ಮೂಲಕ ಪರಿಚಯವಾಗಿದ್ದರಂತೆ. 

Pic Credit - Instagram

ವಯಸ್ಸಿನ ಅಂತರ

ಸದ್ಯ ಇವರಿಬ್ಬರ ನಡುವಿನ ವಯಸ್ಸಿನ ಅಂತರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್​​ಗೆ ಕಾರಣವಾಗುತ್ತಿದೆ. 

Pic Credit - Instagram

ಪ್ರೀತಿಸಿ ಮದುವೆ

2018ರಿಂದ ಪ್ರೀತಿಸಿ ಮದುವೆಯಾಗಿರುವ ಜಾಕಿ ಮತ್ತು ಡೇವ್ ಕ್ಯಾಲಿಫೋರ್ನಿಯಾದ ಓಕ್ಲ್ಯಾಂಡ್ನಲ್ಲಿ ವಾಸಿಸುತ್ತಿದ್ದಾರೆ. 

Pic Credit - Instagram

ವಯಸ್ಸಿನ ಅಂತರ

ಇವರಿಬ್ಬರ ಪ್ರೇಮ ಸಂಬಂಧಕ್ಕೆ 5 ವರ್ಷಗಳು ಕಳೆದರೂ ಕೂಡ ಜನರು ಗೇಲಿ ಮಾಡುವುದನ್ನು ಬಿಟ್ಟಿಲ್ಲ.

Pic Credit - Instagram

ವಯಸ್ಸಿನ ಅಂತರ

ವಯಸ್ಸಿನ ಅಂತರದಿಂದಲೇ ಫೇಮಸ್​​ ಆಗಿ ಇದೀಗಾ ಜಾಕಿ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಫಾಲೋವರ್ಸ್​​​ಗಳನ್ನು ಹೊಂದಿದ್ದಾರೆ.

Pic Credit - Instagram

Pic Credit - Instagram

ವಯಸ್ಸಿನ ಅಂತರ

ನನ್ನ ಪ್ರೀತಿ ಪರಿಶುದ್ಧವಾಗಿದ್ದು,ಕಾಳಜಿಯುಳ್ಳ ಸಂಗಾತಿಯನ್ನು ನಾನು ಕಂಡುಕೊಂಡಿದ್ದೇನೆ ಎಂದು ಜಾಕಿ ಹೇಳಿಕೊಂಡಿದ್ದಾರೆ.