ನಟಿ ನಯನ ತಾರಾ ವಿವಿಧ ವಿನ್ಯಾಸದ ಸೀರೆ ಹಾಗೂ ಬ್ಲೌಸ್ ಕಲೆಕ್ಷನ್ಸ್ ಇಲ್ಲಿದೆ ನೋಡಿ
ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಸಂಪ್ರದಾಯಿಕ ನೋಟದಿಂದ ಹಿಡಿದು ಹಾಟ್ ಲುಕ್ ನೀಡುವ ವಿವಿಧ ವಿನ್ಯಾಸದ ಸೀರೆಗಳು ಇಲ್ಲಿವೆ.
ಗಾಢ ನೀಲಿ ಬಣ್ಣದ ರೇಷ್ಮೇ ಬ್ಲೌಸ್ , ಸೀರೆಯ ಜೊತೆಗೆ ಹಣೆಯ ಬಿಂದಿ, ಆಭರಣಗಳು ಸಂಪ್ರದಾಯಿಕ ಲುಕ್ ನೀಡುತ್ತಿದೆ.
ಸ್ಲೀವ್ ಲೆಸ್ ಬ್ಲೌಸ್ ಜೊತೆಗೆ ಸೀರೆಯಲ್ಲಿ ಮುದ್ದಾಗಿ ಕಾಣುತ್ತಿರುವ ನಗು ಮೊಗದ ಚೆಲುವೆ.
ಹಾಫ್ ಸ್ಲೀವ್ ಬ್ಲೌಸ್ ಹಾಗೂ ಶ್ವೇತ ವರ್ಣದ ಕೇರಳದ ಸಂಪ್ರದಾಯಿಕ ಉಡುಗೆಯಲ್ಲಿ ನಟಿ ನಯನ ತಾರಾ.
ಕಪ್ಪು ಬಣ್ಣದ ಈ ಫ್ಯಾನ್ಸಿ ಸೀರೆಯ ಜೊತೆಗೆ ಮುಂಭಾಗದಲ್ಲಿ ಝಿಪ್ ನಿಂದ ವಿನ್ಯಾಸಗೊಳಿಸಿದ ಬ್ಲೌಸ್ ಆಕೆಯ ಅಂದವನ್ನು ಹೆಚ್ಚಿಸಿದೆ.
ಕೊಲರ್ ನೆಕ್ ವಿನ್ಯಾಸ ಬ್ಲೌಸ್ ಮತ್ತು ಹಳದಿ ಸೀರೆಯ ಫ್ಯಾಶನ್ ಲುಕ್ನಲ್ಲಿ ನಟಿ ನಯನ ತಾರಾ.