ನಟಿ ತಾಪ್ಸಿ ಪನ್ನು ಧರಿಸಿರುವ ಬೆರಗುಗೊಳಿಸುವ ವಿವಿಧ ವಿನ್ಯಾಸದ ಬಟ್ಟೆಗಳು ಇಲ್ಲಿವೆ
ಇತ್ತೀಚೆಗಷ್ಟೇ ಅಶ್ಲೀಲ ಬಟ್ಟೆಯಲ್ಲಿ ಲಕ್ಷ್ಮಿದೇವಿ ನಕ್ಲೇಸ್ ಧರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಭಾರೀ ಸುದ್ದಿಯಲ್ಲಿದ್ದ ನಟಿ ತಾಪ್ಸಿ ಪನ್ನು
ನಟಿ ಇತ್ತೀಚೆಗಷ್ಟೇ ಫೋಟೋ ಶೂಟ್ ಮಾಡಿಸಿಕೊಂಡಿರುವ ವಿವಿಧ ವಿನ್ಯಾಸದ ಬಟ್ಟೆಗಳ ಕಲೆಕ್ಷನ್ಸ್ ಇಲ್ಲಿವೆ.
ಬೆಲ್ ಸ್ಲೀವ್ನಲ್ಲಿ ವಿನ್ಯಾಸಗೊಳಿಸಲಾದ ಕಪ್ಪು ಬಣ್ಣದ ಉಡುಗೆಯಲ್ಲಿ ನಟಿ ತಾಪ್ಸಿ ಪನ್ನು
ಫುಲ್ ಸ್ಲೀವ್, ನೆರಿಗೆಗಳಿಂದ ವಿನ್ಯಾಸಗೊಳಿಸಲಾದ ಲಾಂಗ್ ಡ್ರೆಸ್ನಲ್ಲಿ ನಟಿ ತಾಪ್ಸಿ ಕಾಣಿಸಿಕೊಂಡಿದ್ದು ಹೀಗೆ.
ಅಶ್ವಿನ್ ತ್ಯಾಗರಾಜನ್ ವಿನ್ಯಾಸಗೊಳಿಸಿರುವ ಬಹು ವರ್ಣಗಳಿರುವ ಉಡುಗೆ ನಟಿ ತಾಪ್ಸಿಯ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.
ಜರಾ ಉಮ್ರಿಗರ್ ವಿನ್ಯಾಸಗೊಳಿಸಿದ ಕೆಂಪು ಬಣ್ಣದ ಗೌನ್ನಲ್ಲಿ ನಟಿ ತಾಪ್ಸಿ ಮಿಂಚಿದ್ದು ಹೀಗೆ.