ಗ್ಲಾಮರಸ್​ ಆಗಿವೆ ನಟಿ ಆಕಾಂಕ್ಷಾ ಶರ್ಮಾ ಫೋಟೋಗಳು

‘ತ್ರಿವಿಕ್ರಮ’ ಸಿನಿಮಾದ ಹೀರೋಯಿನ್​ ಆಕಾಂಕ್ಷಾ ಶರ್ಮಾ

ಹಲವು ಬೋಲ್ಡ್​ ಫೋಟೋಸ್​ ಶೇರ್​ ಮಾಡಿಕೊಂಡ ಚೆಲುವೆ

ವಿಕ್ರಮ್​ ರವಿಚಂದ್ರನ್​ಗೆ ಜೋಡಿಯಾಗಿ ನಟಿಸಿದ ಆಕಾಂಕ್ಷಾ

ಆಕಾಂಕ್ಷಾ ಶರ್ಮಾ ಹಾಟ್​ ಪೋಟೋ ಕಂಡು ಪಡ್ಡೆಗಳು ಫಿದಾ

ನಟನೆ ಜೊತೆಯಲ್ಲಿ ಮಾಡೆಲ್​ ಆಗಿಯೂ ಆಕಾಂಕ್ಷಾ ಬ್ಯುಸಿ

ಆಕಾಂಕ್ಷಾಗೆ  ಇನ್​ಸ್ಟಾಗ್ರಾಮ್​ನಲ್ಲಿ ಲಕ್ಷಾಂತರ ಫಾಲೋವರ್ಸ್​