ವಿಟಮಿನ್ ಇ ಎಣ್ಣೆಯನ್ನು  ತುಟಿಗಳ ಮೇಲೆ ನಿಧಾನವಾಗಿ ಹಚ್ಚಿ.

ತೆಂಗಿನ ಎಣ್ಣೆಯನ್ನು ಕೂಡ ಸೇರಿಸಿ.

ಚರ್ಮ ಹಾಗೂ ತುಟಿಗಳಿಗೆ ಸ್ಕ್ರಬ್ ಮಾಡಿ.

ಕ್ಯಾಸ್ಟರ್ ಆಯಿಲ್​ನಿಂದ  ಮಸಾಜ್ ಮಾಡಿ.

ಸಕ್ಕರೆಯನ್ನು ಆಲಿವ್ ಎಣ್ಣೆಯೊಂದಿಗೆ ಬೆರೆಸಿ ತುಟಿಗಳಿಗೆ ಹಚ್ಚಿ.