ಶೀತ, ಕೆಮ್ಮಿನ ಸಮಸ್ಯೆಗೆ ಇಲ್ಲಿದೆ ಸರಳ ಪರಿಹಾರ
ನಿಂಬು ರಸ ಮತ್ತು ಸಕ್ಕರೆ ಸೇರಿಸಿ ಸೇವಿಸಿ
ಬಿಸಿ ನೀರಿಗೆ ಜೇನುತುಪ್ಪ ಸೇರಿಸಿ ಸೇವಿಸಿ
ಶುಂಠಿ ಚಹಾ ಮಾಡಿ ಸೇವಿಸಿ
ಬಿಸಿ ನೀರಿನಿಂದ ಸ್ನಾನ ಮಾಡಿ
ಹೆಚ್ಚು ನಿದ್ದೆ ಮಾಡಿ
ಪ್ರಾಣಾಯಾಮ ಮಾಡಿ