ನೀವು ಶಾಂಪೂ ಬದಲಿಗೆ ಆಪಲ್ ಸೈಡರ್ ವಿನೆಗರ್ ನ್ನು ಬಳಸಬಹುದು.

ಇದು ನೆತ್ತಿಯ ಮೇಲೆ ಸಂಗ್ರಹವಾಗಿರುವ ಎಲ್ಲಾ ಧೂಳು ಮತ್ತು ಕೊಳೆಯನ್ನು  ತೆಗೆದುಹಾಕುತ್ತದೆ.

ನೀವು ನಿಮ್ಮ ಕೂದಲಿಗೆ ಬಣ್ಣ ಹಾಕಿದ್ದರೆ, ಆಪಲ್ ಸೈಡರ್ ವಿನೆಗರ್ ಶಾಂಪೂ ಉತ್ತಮ ಪರ್ಯಾಯವಾಗಿದೆ.

ನಿರ್ಜೀವ ಕೂದಲಿಗೆ ಹೊಳಪನ್ನು ಪುನಃಸ್ಥಾಪಿಸಲು ಆಪಲ್ ಸೈಡರ್ ವಿನೆಗರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.