ಮೊಡವೆಗಳ ನಿವಾರಣೆಗೆ ಬಳಸಿ ಅರಿಶಿನ ಫೇಸ್ ಪ್ಯಾಕ್

ಅರಿಶಿನದಲ್ಲಿ ಶ್ರೀಗಂಧದ ಪುಡಿ ಮತ್ತು ನಿಂಬೆ ರಸವನ್ನು ಬೆರೆಸಿ ಮುಖಕ್ಕೆ ಹಚ್ಚಿ

15 ನಿಮಿಷಗಳ ಕಾಲ ಬಿಡಿ ಮತ್ತು ನಂತರ ನಿಮ್ಮ ಮುಖವನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ

ಅರಿಶಿನವು ನಂಜುನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ವಸ್ತುಗಳನ್ನು ಒಳಗೊಂಡಿದೆ

ಈ ಫೇಸ್ ಪ್ಯಾಕ್ ನ್ನು  ವಾರದಲ್ಲಿ 3-4 ದಿನ ಬಳಸಬಹುದು