ರಾಧಾ ರಮಣ ಧಾರಾವಾಹಿಯ ರಾಧಾ ಪಾತ್ರಧಾರಿ ಹೇಗಿದ್ದಾರೆ ನೋಡಿ

ಕನ್ನಡದ ಕಿರುತೆರೆಯ ಜನಪ್ರಿಯ ನಟಿ  ಶ್ವೇತ ಪ್ರಸಾದ್

ಕಲರ್ಸ್​ ಕನ್ನಡದ ರಾಧಾರಮಣ ಧಾರಾವಾಹಿಯ ಮೂಲಕ ಮನೆ ಮಾತಾಗಿದ್ದ ನಟಿ

ಇದಲ್ಲದೇ ಜೀ ವಾಹಿನಿಯ ಶ್ರೀರಸ್ತು ಶುಭಮಸ್ತು ಸೀರಿಯಲ್​​ ಮೂಲಕವೂ ಜನಪ್ರಿಯತೆ ಪಡೆದಿದ್ದ ನಟಿ.

ಇದೀಗಾ ಸೀರೆಯುಟ್ಟು ಕ್ಯೂಟ್​​ ಆಗಿ ಫೋಟೋ ಶೂಟ್​​ ಮಾಡಿಸಿಕೊಂಡಿದ್ದಾರೆ.

ಸೀರೆಯಲ್ಲಿ ಮಾತ್ರವಲ್ಲದೇ ಇತ್ತೀಚೆಗಷ್ಟೇ ಬೋಲ್ಡ್​​​ ಆಗಿಯೂ ಫೋಟೋ ಶೂಟ್​​ ಮಾಡಿಸಿಕೊಂಡಿದ್ದು, ಪೋಟೋ ಭಾರೀ ವೈರಲ್​ ಆಗಿದೆ.

ಸದ್ಯ ಬಣ್ಣದ ಬಣ್ಣದ ಲೋಕದಿಂದ ಬ್ರೇಕ್​​ ತೆಗೆದುಕೊಂಡಿರುವ ನಟಿ